ಪುಟ:ಕಮಲಕುಮಾರಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Yw wwwwwww # VVVV\/\/\/\/\/ ೨೨) ಕಾದಂಬರೀಸಂಗ್ರಹ wwwwwwwwwwwwwwwwwwwwwwwwwwwwwwwwww ಮೈಚಳಿ ಬಿದ್ದುಕೊಂಡಿರುವುದನ್ನು ಕಂಡನು. ಕಮಲೆಯ ಕಂಠರ್ಸ್ತವು ಅವಳ ಕಿವಿಯನ್ನು ಪ್ರವೇಶಿಸುವಷ್ಟರಲ್ಲಿ ಅವಳು ಎಚ್ಚರಗೊಂಡು ತಲೆ ಯುನ್ನೆತ್ತಿ ಸುತ್ತಲೂ ನೋಡಿದಳು. ಇದನ್ನೆಲ್ಲ ತಾನು ಕಾಣುವನಂಎ ಆಸೆಯು ಅವಳಲ್ಲಿ ಇರಲಿಲ್ಲವೋ ಏನೋ ! ಜಕ್ಕಸದ್ದು, ತನ್ನ ಬಾರಿಕೆಯನ್ನು ಅDonಸಿ ಕವಿ ಕುವೆ ಎಂದಳು. ಕರುಳಿಯು "ಅಮ್ಮಾ, ಅಮ್ಮಾ ಎನ್ನುತ್ತ ತಮ್ಮ ಸತ್ತಿರುವಷ್ಟರಲ್ಲಿ, ಪುದುಕಿರುತಿ ದರ್ಭೆಬಿದ್ದಳು. ಕಮಲೆಯು ನೀರು ತಟ್ಟಿದಳು, ಯುವಕನು ಗಾಳಿಬೀಸಿದನು. ಕಲವು ಹೊತ್ತಿನನಂತರ ಅವಳಲ್ಲಿ ಜ್ಞಾನಸಂಚಾರವುಂಟಾಯಿತು. ಆ ಮೇಲೆ ಔತ್ಸುಕ್ಯದಿಂದ "ಎಲ್ಲಿ, ನನ್ನ ಕರುಳೆಲ್ಲಿ ? ಎಂದಳು ಕಪುಲೆಯು "ಇಲ್ಲೇ ಇರುವೆನಮ್ಮಾ ” ಎಂದು ಉತ್ತರವೀಯಲು, ಇಂದಿಗೆ ಎರಡು ದಿನಗಳಿಂದ ನೀನು ಎಲ್ಲಿ ಇದ್ದೆ ” ಎಂದು ಕೇಳಿದಳು. ಎಲ್ಲಾ ಘಟನೆಗಳA ವಿವರಿಸಲ್ಪಟ್ಟವು ಮತ್ತೀಯುವಕನ ಸಹಾ ಯ್ಯದಿಂದ ಹೇಗೆ ತಾನು ಉದ್ಧಾಶಹೊ೦ದಿದೆನೆಂಬುದು ತಿಳಿಸಲ್ಪಟ್ಟಿತು ವೃದ್ಧೆಯು ಅಳುತ್ತಲೇ ಇದ್ದಳು ವೃದ್ಧ-ಅಪ್ಪ, ಸಿನ್ನನ್ನು ಕುಳ್ಳಿರಿಸುವನೆಂದರೆ, ನಮ್ಮ ಮನೆಯಲ್ಲಿ ಒಂದು ಮಣೆಯಾದರೂ ಇಲ್ಲವಲ್ಲ ಯುವಕನು ಬಂದು ಹರಕು ಚಾಪು ಮೇಲೆ ಕುಳಿತು ನಾನು ಉಚಿತವಾದ ಆಸನದ ಮೇಲೆಯೇ ಮಂಡಿಸಿ ಇರುವನು ಎಂದನು. ವೃದ್ದ-ಇದು ಕುಳಿತಹಾಗಾಯಿತೇ ? ಯ ವಕ- ಅದಿರಲಿ' ಇನ್ನು ನಾನು ತರಳಲೇ ? ಎಂದು ಕಮಲ ಯನ್ನು ಕೇಳಿ ನು ಕಮಲೆಯು ಯೋಗ್ಯವಾದ ಉತ್ತರವನ್ನು ಕೊಡಬೇಕೆಂದು ಎಷ್ಟೋ ಪ್ರಯತ್ನ ಮಾಡಿದಳು. ಆದರೆ ಅವಳಿಗೆ ತಕ್ಕ ಶಬ್ದಗಳೇ ದೊರಿಯಲಿಲ್ಲ. ಆದರೆ ಕಡೆಗೆ, “ ಅದು ನಿಮ್ಮ ಮನೆಯೋ? " ಎಂದು ಕೇಳಿದಳು. “ ಸವ ಯಕ್ಕೆ ತಕ್ಕಂತೆ ನಾನು ಅಲ್ಲಲ್ಲಿ ಇರುವನು. ” ಎಂದು ಯುವಕನು ಹೇಳಿ ದನು