ಪುಟ:ಕಮಲಕುಮಾರಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತುಲನಾ ೨೬

    1. \r\

/\/\r\ # }\ /\n\XYhYY\ y\#Y #\Anj\ KANAYY manuuuuuuuuuuuu 2) E M ) ಕುಲೆ-ಹಾಗಾದರೆ ನಾನು ಇನ್ನು ತಮ್ಮನ್ನು ಮುಂದಕ್ಕೆ ಕಾಂತಿ ವನ ? ಇಲ್ಲವೊ? ಯುವಕ-ಅದೇಕ? ಹೀಗೆ ಹೇಳುತ್ತೀ ? ಕಮಲೆ-ತಾವು ಹಾಗಾದರೆ ಆಗಾಗ್ಗೆ ಕತ್ತ ದಯುವಾರುವಿರೇನು ? ಯುವಕ-ಬಾ ಇದೆ ಆಲಾಪನ ? ಬರುವುದರಲ್ಲಿ ದೇಶವೇನಿದೆ? ಕಮಲೆಯ ಶಿರವನ್ನು ಬಾಗಿಸಿ ನಿಂತುಕೊpeಳು, ಯುವಕರು ವೃದ್ದರು ಕಯ್ಯಲ್ಲಿ ಒಂದು ಸ್ವರ್ಣಮುದ್ರೆಯನ್ನಿತ್ತು ಹೊರಡುವನೆಂದು ಕಳಕರನು, ತಾನು ದ ಒಂದು ಚಿಕ್ಕಾಸನ್ನೂ ಅಪರೂಪವಾಗಿ ಆದ ವೃದ್ಧೆಯು ಚಿನ್ನದ ಮೊಹರನ್ನು ಕಂಡು ವಿಸ್ಮಯದಿಂದ ಇದು ಚಿನ್ನದ ಮೊಹರು, ಇದರಿಂದ ನಮಗೆ ಉಪಯೋಗವಿಲ್ಲ. ನಾವು ಅದಕ್ಕೆ ಚಿಲ್ಲರೆ ಮಾಡಲಾರೆವು ಅದನ್ನು ಕಂಡರೆ ನಗರದ ಕಸವನು ನನ್ನನ್ನು ಕಳ್ಳ ರೆದು ಕೈದು ಮಾಡಬಹುದು, ಎನಲು, ಯುವಕರು, " ನಾನು ಕರವಾಲ ನಿಗೆ ಮೊದಲೇ ಇದನ್ನು ತಿಳಿಸುವನು, ನಾನೂ ರಾಜನ ಎಳೆಯಲ್ಲೂ ಪದವೀಧರನು ' ಎಂದು ಹೇಳಲು ಇದನ್ನು ಕೇಳಿ, ಕವಲೆ-ಆದಂತಹ ಪದವಿ? | ಯುವಕ-ನಾನೊಬ್ಬ ಅಶ್ವಾರೋಹಿಯಾದ ಸೈನಿಕನು. ಕಮಲ-ಆದರೂ, ಆ ಮೊಹರನ್ನು ನಾವು ಸರಿಗ್ರಹಿಸಲಾರವು. ಯುವಕನು ಅದು ಕಾರಣ ಅ ಸರ್ಣಮಂದೆಯನ್ನು ತಾನೇ ಪುನಃ ತಗೆದುಕೊಂಡು ಅಲ್ಲಿಂದ ಹೊರಟುಹೋದನು ಅವನಲಿ ವಿಹರು ವಿನಾ ಬೇರ ನಾಣ್ಯಗಳಾವುವೂ ಇರಲಿಲ್ಲ. ತಾನು ಹೊರಡುವಾಗ ಪುನಃ ಶೀನು, ದಲ್ಲಿಯೇ ಬರುವನೆಂದು ತಿಳಿಸಿದ್ದರಿಂದ ಕಮಲೆಗೆ ಮನಸ್ತುಷ್ಟಿಯಾದುದು, ಸೂರ್ಯನು ಅಸ್ತನಾಗುತ್ತಿದಾನೆ, ಏಶ್ಚಿಮಾಕ್ಕದಲ್ಲಿ ಕಂಪಳಕು ಇನ್ನೂ ರಂಜಿಸುತ್ತಿದೆ ಗಗನವುodಲವೆಲ್ಲವೂ ಪಕ್ಷಿಗದ ಕಲಕಲರವದಿಂದ ಪೂರ್ಣವಾಗಿದೆ. ರಕ್ತದಲ್ಲಿ ಸಧಕಿರೀಟಲೆಯಾದ ದಿಲ್ಲಿಯ ರಾಜಗೃಹ ಗಳ ಮೇಲೆ ಸೂರ್ಯನ ಕಿರಣಗಳು ಹಿಡಿಸುತಲಿವೆ. ಅಂಧಕಾರವು ಪ್ರಕೃತಿಯನ್ನು ಆವರಿಸಲು ಇನ್ನು ಸ್ವಲ್ಪಕಾಲ ವಿಳಂಬವಿದೆ. ಅಷ್ಟರಲ್ಲಿ