ಪುಟ:ಕಮಲಕುಮಾರಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ಕಾದಂಬರೀಶonಾಹ wannmannnnnnnnnnnnnnnnnnnnnmaram wwwwwwwwwwa ananananana ಹಲವು ಜನಗಳು ಬಗೆಬಗೆಯ ಆಹಾರ್ಯ ವಸ್ತುಗಳನ್ನೂ ವಸನಭಂಡ ಗಳನ್ನೂ ವೃದ್ದೆಯ ಕುಟೀರದಲ್ಲಿಗೆ ತಂದೊಪ್ಪಿಸುವರಾದರು, ವೃದ್ಧೆ-ಇದನ್ನೆಲ್ಲ ಕಳುಹಿಸಿದವರಾರು ? ಉತ್ತರ-ಯುವಕನೊಬ್ಬನು, ವೃದ್ಧೆ-ಅವನಾರು ? ಉತ್ತರ-ಅದು ನಮಗೆ ತಿಳಿದಿಲ್ಲ. ವೃದ್ಧೆಯು ಅದೂ ಆ ದಯಾಳುವಾದ ಯುವಕನ ಕೆಲಸವೆಂದು ತಿಳಿದುಕೊಂಡಿದ್ದುದರಿಂದ ಆ ಒಡವೆಗಳನ್ನೆಲ್ಲ ಪರಿಗ್ರಹಿಸಿದಳು. ಅಲ್ಲ ದಿನಗಳಲ್ಲಿಯೇ ವೃದ್ಧ ಯು ಕುಟೀರಪರ್ಶದಲ್ಲಿ ಅವರ ನಿವಾಸಕ್ಕೆಂದೇ ಒಂದು ಸುಂದರವಾದ ಮನೆಯು ನಿರ್ಮಿತವಾಯಿತು. ವೃದ್ದ ಯು ಶುಭಮುಹೂರ್ತದಲ್ಲಿ ಆ ನಂತನ ಗೃಹವನ್ನು ಪ್ರವೇಶಿಸಿದಳು. ಅನೇಕ ಹೋಮಗಳ ಸಂತರ್ಪಣಗಳು ನಡೆದುವು. ಹಬ್ಬಗಳ ಕಾಲ ದಲ್ಲಿ ದಕ್ಷಿಣೆಯೇ ದೊರವುದಿಲ್ಲ ಎಂದು ಪುರೋಹಿತಮಹಾಶಯರು ಮೊದಲು ಅತ್ತಕಡೆ ಬರುತ್ತಿರಲಿಲ್ಲ. ಅವರು ತೃದ್ದೆಯನ್ನು ಎಷ್ಟೋ ವಿಧವಾಗಿ ತಿರಸ್ಕರಿಸುತ್ತಿದ್ದರು; ಆದರೆ ಈಗ ಆ ಪುರೋಹಿತರನ್ನು ಕರೆಯಬೇಕಾ ದುದೇ ಇಲ್ಲ-ಅವರಾಗಿಯೇ ಎಂದರು. ನರೆಯವರೂ ಅವಳ ಕುಟೀರ ಪನ್ನು ಪ್ರವೇಶಿಸುತ್ತಲೇ ಇರಲಿಲ್ಲ;-ಈಗ ಆ ಪಂತದ ಸಕಲರೊಡನೆ ಯ ಅವರ ಆತ್ಮೀಯತೆಯು ಎಳದಿದೆ. ಅವರನ್ನು ಕರೆಯಿಸಿ ಅವರಿಗೆ ಭೋಜನ ಮಾಡಿಸುವುದರಲ್ಲಿ ತಾಯಿ ಮಗಳಿಬ್ಬರೂ ವ್ಯಸ್ತರಾಗಿರುವರು, ಈ ಸಂಸಾರದಲ್ಲಿ ಸುಖದ ಆಟವನ್ನು ನೋಡಲು ಎಲ್ಲರಿಗೂ ಪ್ರೀತಿ ಯು ಇದ್ದೇ ಇದೆ ಸ:ಸಮಯದಲ್ಲಿ ಅವರು ಹೆಚ್ಚಾಗಿ, ಮನೆಯು ಅವಿ ಶಾಲವಾಗುವುದು, ಆದರೆ ದುರ್ದಿನದಲ್ಲಿ ಆರೊಬ್ಬನ ಅyಸುವುದಿಲ್ಲ. ವಸಂತ ಕಾಲದಲ್ಲಿ ವನೋಪವನಗಳು ನವಪಲ್ಲವಗಳಿಂದ ಪರಿಶೋಬಿತವಾ ದುವೆಂದರೆ, ಮಲಯಮಾರುತನು ಸುಮಂದಹಿಲದಿಂದ ಪರಹಿತನಾಗಿ ಜೀವದೇಹದಲ್ಲಿ ತೃಪ್ತಿಯನ್ನುಂಟುಮಾಡಿದನೆಂದರೆ, ಆಗ ಕೋಗಿಲೆಯು ಬಂದು ತನು ಕುಹರವದಿಂದ ಮಧುರವಾದ ಗೀತಗಳನ್ನು ಹಾರುವಳು, 0 0