ಪುಟ:ಕಮಲಕುಮಾರಿ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇದುಳುನಾD ವಿಸ್ಮಿತವಾಗಿರುವುದೋ, ಅವನ ಎಪ್ರವಾರದಿಂದ ಲೋಕವೆಲ್ಲ ನಡು ಗುತತುವುದೆ: ಅಂಗಹನ ಭಾಗ್ಯವಿದ್ಯಾಸವೂ ಸಂಭವಿಸುವಂತಿದೆ. ಈಶ್ವರಾವತಾರವಾದ ರವಿಕುಲತಿಲಕನಾದ ಸ್ವಯಂ ರಾಮಚಂದನೇ ತನ್ನ ರಾಜ್ಯಾಭಿಷೇಕದ ದಿನ ವನಚಾರಿಯಾಗಿ ಅಪಕಷ್ಟಗಳನ್ನನುಭವಿಸಿದನಂದ ಮೇಳ, ಸವಲತಹರ ಪಾಡೇನು ? ಕನಕಪುಯಿಯಾದ ರತ್ನಕಿರೀಟಿನಿಯಾ ದಾಲಂಕಾಪುರಿಯದಲ್ಲಿ ? ದೇವಗಣಪರಿಸೇವಿತನಾದ ಅಮಿತತೇಜನಾದ ರಾವ ಈ ಶರನಲ್ಲಿ ? ಅವನ ಲಕ್ಷಸಂಖ್ಯಾಕ ವಿತರೆ ಅವರಲ್ಲಿ ? ಅವಂಶವೇ ಇಂದಿಗೆ ನಿರ್ಮ ಲಗೊಂಡಿದೆ. ಕುರುರತಿಯಾದ ಧೃತರಾಷ್ಟ್ರ ನ ಕತಪುತ್ರ ರ ಎಲ್ಲಿ ಮತ್ತು “ ದಿಲ್ಲಿ ಸ್ಪರ ವಾ ಜಗದೀಶ ರವಾ ಎಂಬ ಆಖಾಸ)ರನಾ 1 ಅಕಎರಶಾಹನ ವಂಶಧರರು ಇಂದಲ್ಲಿರುವರು ? ಅವನ ರಸಾದಗಳಲ್ಲಿ ಅನ್ಯಜನಗಳು ಮುಂದೆ ತುoಬುವರಂದು ಮೊದಲು ಅಂತ ದರೂ ತಿಳಿದುಕೊಂಡಿದ್ದರೇ? ಆದುದರಿಂದಲೇ, ಧನ, ಮಾನ, ಜನ, ಮರಾದ ವಿನ ರಸಂ ದತ್ತು, ಮುಂತಾದುವುಗಳಲ್ಲಾವುದೂ ಅದೃಷ್ಟದ ದೆಸೆಯಿಂದ ಸ್ಥಿರ ೧.೦ಡಿರುದಿಲ್ಲ. ಅದೃಷ್ಟವು ಎಲ್ಲವನ್ನೂ ತೃದಂತನಿಸುವುದು, ಅದು ಪ್ರಸನ್ನವಾದುದೆ: ಆದರೆ, ಆಗದ ಕಾರವು ಅದಾವುದು ? ನನ್ನು ಕಮಲಯ ಅದೃಷ್ಟದ ಸನ್ನತು. ಅದೊಂದು ಆಶ್ಚರ್ಯವೇ ? ಕವಲೆ ಯ ಈಗಣ ಸ್ಥಿತಿಯಾದರೂ ಅದಾವುದು ? ಅವಳು ಇನ್ನೂ ಅವಿವಾಹಿತ ಇ ಅತುಲೈ ಓರ್ವ ಶಾಲಿನಿ ., ಸುಧಾಧರರಿತಗಧ ಶಿಖರ ವಿಹಾರಿಣಿ 1:3ಗಿ ಅವಳಿರುವುದಿಲ್ಲ ಭಿಕ್ಷವತಿಯು ಮಾತ್ರ ಕಳದು ಹೊಗೆ, ಆರ ಮನಸ್ಸಿನಲ್ಲಿ ಕಪಟತೆಯಿ: ವೊ ಆ ಮಾತೃಭಕ್ತಿಯು ಅತುಲವಾಗಿ ನೆಲೆಗೊಂಡಿರುವುದೆ , ಅಂತಹರಿಗೆ ಅದೃಷ್ಟವು ಪಸನ್ನವಾಗದೆ ಇದ್ದರೆ ಮತ್ಯಾರಿಗೆ ತಾನೆ ಪ್ರಸನ್ನವಾ ಎರದು ? ಆದರೆ ಇದೊಂದು ಭಯ ಭರಿತ ಪ್ರಸಂಗ : ಸುಧಾಂಶು ಕುಂಫನಿಷನಾದ ಧರ್ಮಾತ್ಮನಾದ ಯುಧಿ ಮೈಗನು ಜಗತ್ತಿನ ಯಾವತ್ತು ಜನಗಳಿಗೂ ಆದರ್ಶಸ್ವರೂಪನೇ ಆಗಿದ್ದರೂ ಕನಗೆ ರಾಜ್ಯ ಚ್ಯುತನಾಗಿ ವನವಾಸಿಯಾಗಿದ್ದನಲ್ಲ !! ಅವನು ದಾಸ್ಯವೃತ್ತಿ ಯನ್ನವಲಂಬಿಸಿ, ಅಜ್ಞಾತರೂಪದಿಂದ ವಿರಾಟನ ಮನೆಯಲ್ಲಿ ಕಾಲಹರಣ ಮಾಡಬೇಕಾಗಿ ದ್ವಿತು !! ಹೀಗಾದಮೇಲೆ, ನಮ್ಮ ಕಮಲೆಯ ಆಸಖ ದೆಲ್ಲಿ ?