ಪುಟ:ಕಮಲಕುಮಾರಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬDedonyಡ Ann MAAAAA nAnAAttr4vUYU - ViYYYY\ An/\hy #\ ದನವಂತರಾಗಿ, ಪ್ರತಾಪನ ಸಹವಾಸಪುರದಿಂದ ಇಂದಿಗೆ ಒಂದು ವಷ೯ದಿಂದಲೂ ಕವಲೆಯು ಸುಖದಿಂದಿರುವಳು, ಇಂತಹ ಅವಳ ಜೀವನದ ವಸಂತಕಾಲದಲ್ಲಿ ಪುನಃ ವರ್ಷಕಾಲವು ಬರುವುದು ಏನೋ ? ಆ ಬಾಲಿಕಯ ಕೂದಲ ಪ್ರyದ ಪುರಸ್ಸಪ್ಪನು ಆ ಸಮಯವಲ್ಲ ಭಂಗ ಗೊಳ್ಳುವುದೊ ಏನೋ ? ವಸಂತಕಾಲವು ನವೀನವಾಗಿ ಅಭ್ಯುದಯಗೊ೦ಡಿದೆ, ನವವಿಕಸಿತ ಕಮಲಪಲ್ಲವಗಳಿಂದ ಕಮಲಂತಗಳು ನೂತನಶೋಭೆಯನ್ನು ತಳದಿವ. ಚ್ಯುತಕಲಿಕಯು ಪುನಃ ಅಂಕುರಿತಾಗಿ, ಪ್ರಯಾಕಾಂಕ್ಷಿಗಳಾದ ವಧು ಕರರೊಡನೆ ಪ್ರಶಸಂಭಾಷಣೆಯನ್ನು ಮಾಡುತ್ತಾರೆ ನಾಲ್ಕು ಮಾಸಗ ೪೦ದಲೂ ತಮ್ಮ ಗುರುನೋಪಕdarಳ ಸಾಹಮಾಡುತಲಿದ್ದ ಏಕಕು ಅವು ಇಂದು ನಕುಲಿತ ಸಹಕಾರಶಾಖೆಗಳ ವೆ: ತಮ್ಮ ಕೃಷ್ಣ ಆಲೀವ ರವನ್ನು ಅಡಗಿಸಿಕೊಂಡಿದ್ದು, ತಮ್ಮ ಕಂಠಮಧುಠ್ಯವನ್ನು ಪ್ರದರ್ಶಿಸುತ್ತ ಶಿವ, ಎಲ್ಲಾ ರಕ್ಷಿಗಳ, ಸಂಜೆಯಂದಿಲ್ಲ , ಮುಂಜಾನೆಯ೦ತಿಲ್ಲ ಕೇವಲ ವಾಗಿ "ರಿಹರ್ಸಲಿ ನಲ್ಲಿ ವ್ಯಸ್ತಗೊಂಡಿವೆ. ಸಿರಿವಂತರ ಮಾತನ್ನು ಏನೆಂದು ತಿಳಿಸಲಿ ? ಖತರಾಜನ ಆಗಮನವು ಅವನ ಸಹಚರಿಯದಿಂದಲೇ ತಿಳಿದಿದೆ. ಮಲಯಗಿರಿಯು ವ್ಯಜನಕರದಿಂದ ತನ್ನ ದಾಸ್ಯವನ್ನು ಕೈಗೊಂಡಿದೆ; ಅದು ದರಿಂದ ಮುಂದಹಿ೦ದಿಂದ ದಕ್ಷಿಣಾನಿಲವು ಹರಹರಿನ ವಹಿಸುತ್ತ ಕರೀರ ಪನ್ನು ಹರ್ಷ ಗೊಳಿಸುತ್ತದೆ. ಅದೇನು ನಿಮ್ಮ ನಮ್ಮ ಸೇವವಾಡುತಲಿ ದೆಯೆ ? ಅಲ್ಲ, ಅಲ್ಲ ಸುಧಾಂಶುದವನು ಕ್ಷಿ 'ಅದೇಹನೇ ಆಗಿದ್ದರೂ ಉದಿಸಿ ಅವಿನ ಜೊತೆಗೆ ನ್ನು ಸುರಿಸ ತ್ತಲೇ ಇದ್ದಾನ; ವ ಣಿ ಮುಕ್ತಖಚಿತವಾದ ಸುನೀಲ ಚಂದಾ ತವರಲ್ಲಿ ಉದಯಿಸಿ. ಸುಂದರವಾದ ನೈಶಾಲA Vದಿಂದ ವದಿನಿಯನ್ನು ಹಾಸ್ಯಮುಖಿಯಾಗಿ ಅಲಂಕರಿಸುವನು, ಇಂತಹ ಕಾರಲ್ಲಿ ಉದ್ಯಾನಗಳಲ್ಲಿ ಅಪೂರ್ವ ಶೋಭಯ ಇರುವುದು, ಪುತ್ರವತಿಯಾದ ಮಾಧವಿಯು ತನ್ನ ಸೌರವಭರದ ಗಾಢಾಲಿಂಗನದಿಂದ ಸಹ ಆರನಿಗೆ ಸಹಾಯಕಳಾಗಿಯೇ ಇರುವಳು. ಪುಲ್ಲಿ ಕಾಮಾಲತಿ ಮೊದಲಾದ ಕುಸವಕಲವು ಪ್ರೇಯಸಿಯಾದ ಕನ್ಯಯ ಮೃದುನಗುವಿನಿಂದ ಜನ ಗಳನ್ನು ಮೋಹಿಸುತ್ತಿದೆ. ಕಮಲಿನಿಯು ತನ್ನ ಪ್ರಾಣನಾಥನ ಆಯು