ಪುಟ:ಕಮಲಕುಮಾರಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿoಗ್ರಹ 10VYvvvvvvvv vvvvvvvvvvvvvv, Krv vvvvvvvvvvvvvvvvvvvvvvvvvvvvvvvvvvvvvvvvvvv ಯುವಕನು ಕಟ್ಟುಳನ್ನು ಹಿಂದಕ್ಕೆಳೆದು ನಗುತ್ತ, " ಸುಧಮೋರೆ ರವಳಲ್ಲ. ಸುರುವಿಕಯವನ್ನು” ಎಂದು ಅಂದನು, ಕವಲಯ' ಚಮುಕಿತಳಾಗಿ, ತ-ವೇ ? ಎಂದಳು ಯುವಕ:-ಪುನಃ ತಾವೇ ಎನ್ನಬೇಡ. ಹಾಗೆ ಹೇಳಿದರೆ ನಿನ್ನ ತನೆ ಅನ್ನು ಮಾತನಾಡಲಾರನು - ಕಮಲೆಗೆ ಸ್ವರ್ಗವು ತಾನಾಗಿ ಅಂಗಯ್ಯಲ್ಲಿ ದೊರಕಿದಂತಾದ ದು. ಅವಳ ಹೃದಯವು ವೃತ್ತಿ ಕಾಮಯವಾದ ಈ ಮೇದಿನಿಯನ್ನು ತ್ಯಜಿಸಿ ಸ್ವರ್ಗದ ವಿಮಲಾಂತರಾಳದಲ್ಲಿ ವಿಭಾಸಿತವಾದ:ತಾದುದು. ಅಪುಲೆ ಒಳ್ಳೆಯದು, ನೀನು” ಎಂದಳು. ಯುವಕ-ನಾನಾರು ? ಕಮಲೆಯು ಅಧೋವದನಳಾಗಿ ಏನನ್ನೂ ಆಡಲಿಲ್ಲ = ವಳನು ಅವಳ ಕಯಳನ್ನು ಹಿಡಿದುಕೊಂಡು, ನಾನಾರೆಂಬುದನ್ನು ಹೇಳು ?) ಎಂದನ, * ಕವನ:-ಹೇಳುವುದಿಲ್ಲ. ಯುವಕ:-ಹಾಗಾದರೆ ನಾನು ತರಲೆ? ಕಮಳೆ:-ಪ್ರನಃ ರ್ತಳವೆಯಾ? ಯುವಕ-ಹಾಗಾದರೆ ನಾನಾರೆಂದು ತಿಳಿಸು ಕವಿ:-ಪ ತಾಪನ್ನು-ನನ್ನ ಪ್ರತಾಪಸಿಂಹನು. ಯುವಕ:-ನೀನು ನನ್ನ ಹೃದಯದ ಕವಲೆಯು ಆವತ:-ನಾನು ಇಲ್ಲಿ ಗುವೆನಂದು ನೀನ, ಹೇಗೆ ತಾ ತಿಳದು ಕಂಡೆ ? ಯುವಕ: ಶತ್ರಣವು ಆರನ್ನು ಆರಿಸಿಕೊಂಡಿರುವುದೂ ಅವರು ಎಲ್ಲರಂಹರೆಂಬುದನ್ನೂ ಅರು ತಿಳಿದುಕೊಂಡೇ ಇರುವುದು. ಕಮಲ:- ಇನ್ನು ನಿನ್ನೊಡನೆ ನಾನು ಅವಮಾತನ್ನೂ ಆಡಲಾರೆ. ಯುವಕ-ಅದೇ? ಕಮಲ: -ಇಚ್ಚುಕಾಲವೂ ನೀನು ಎಲ್ಲಿಗೆ ಹೋಗಿದ್ದೆ ?