ಪುಟ:ಕಮಲಕುಮಾರಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀಶoಗ್ರಹ vvvvv y wwwvwvvwvvwvwwwvwwvvvvvvvvv vvvvv rV\\/ \ \/ \r 1# 1 • ಕಮಲ-ನಿಶ್ಚಯವಾಗಿಯೂ ಅಹುದು, ಯುವಕ-ನನ್ನ ಅವಸ್ಥೆಯನ್ನು ನೆಟ್ಟಗೆ ತಿಳಿದುಕೊಳ್ಳುವುದು ನಿನಗೆ ಅಗತ್ಯ ನನ್ನಲ್ಲಿ ಅನೇಕ ಪರಿವರ್ತನಗಳುಂಟಾಗಿವೆ. ನನಲ್ಲಿ ಮೊದಲಿದ್ದ ಆ ಪದವಿಯು ಈಗ ಇಲ್ಲ. ಕುಲ-ಅಷ್ಟೇ ?

ವಕ-ಅದೊಂದು ಸಹಜವದ ಪಾತ್ರ ? ನನ್ನ ದಿನಗಳನ್ನು ಇನ್ನು ಕಳೆಯುವುದು ಪ್ರಯಾಸಕರವಾಗಿದೆ.

ಕವಲ-ಸಾಮಾನ್ಯ ಸೈನಿಕನಾಗಿ ಇರುವುದೊಂದೇ ನಿನಗೆ ವಿಕ ಪಾತ) ಅವvoಎನವೆಂದು ನಾನು ಎಂದೆಂದಿಗೂ ವಿಶ್ವಾಸದಿಂದ ನಂಓಲಾರೆ. ಯುವಕ-ಅದು ಹೇಗೆ? ಮಲೆ-ಈ ಸಿoದರ್ಯದ ಈ ಮaಿಯುಳ್ಳ ಆವನನ್ನೂ ಸೈನಿಕಕರ್ಮಚಾರಿಯರ ಮಧ್ಯದಲ್ಲಿ ನಾನು ಎಂದೂ ಕ೦ಡ ದಿಲ್ಲ ಯುವಕ-ಹಾಗಾದರೆ ನಾನೇನು ರಾಜಕುರ್ಮಾನೆಂದು ಭಾವಿಸಿ ಕೊಂಡಿದ್ದೆ ಯ ? ಕಮಲೆ:-ನನ್ನ ಅಭಿರಾಯವೂ ಹಾಗೆಯೇ ಆಗಿದ್ದಿತು ಯುವಕ:-ಆದ 'ದರಿಂದಲೇ ನನ್ನನ್ನು ಪ್ರೀತಿಸಿದೆಯೋ, ಏನು ? ಕಮಲೆಯ ಸಿಟ್ಟಾಳು. ಯುವಕ-ಕಮಲೆ, ಇನ್ನಾದರೂ ವಿಚಾರಿಸು, ನಿನ್ನ ಈ ಅತುಲ ರೂಪವನ್ನೂ ಈ ಸೌಂದರ್ಯವನ್ನೂ ಎಷ್ಟೋ ಕ್ಷತ್ರಿಯ ರಾಜಪುತ್ರರು ನntಹಿಸಿ ನಿನ್ನನು ರಾಣಿ ಯಾಗಿ ಮಾಡಿ #ಸ್ಟ್‌ಬಹುದು. ಅಂತಹ ಸುಖ ವನ್ನು ತ್ಯಜಿಸಿ ನನ್ನಂತಹ ದರಿದ ರಾಜಕುಮಾರನನ್ನು ನೀನೇತಕ್ಕ ಪ್ರೀತಿ ಸ ವ ? ಕವಲೆ-ಅದರಿಂದ ನನಗುಂಟಾಗುವ ಬಾಧಕವೇನು ? ಯುವಕ-ಬಾಧಕವು ಇದ್ದೇ ಇದೆ. ನಿನ್ನನ್ನು ಸುಖದಲ್ಲಿ ಇರಿಸ ಲಾರೆನಾದರೆ ನಮ್ಮ ಈ ಪ್ರೇಮದಿಂದ ಆವ ಫಲವೂ ಇಲ್ಲ. ನೀನಾದರೂ,