ಪುಟ:ಕಮಲಕುಮಾರಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇನುತುವಾರಿ mivuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuu 4 ಟ ದಿ ವಿಯೆಂದು ಭಾಸವಾಗದೆ, ಅವನೂ ಒಬ್ಬ ಚತುರಶಿಲ್ಪಿಯಿಂದ ನಿರ್ಮಿತ ವಾದ ಚಂದ್ರಕಾಂತಶಿಲಾಮೂರ್ತಿಯಂದು ನಂಬುಗೆಯಾಗುತ್ತಿತ್ತು, ಕಹುಲಿಯು ತನ್ನ ಪದವಿಗೆ ತಕ್ಕಂತೆ ಉಡಿಗೆ ತೊಡಿಗೆಗಳನ್ನು ಹಾಕಿ ಕಂಡುದುದಿಲ್ಲ. ಪ್ರತಾಪನು ಅದೇತಕ್ಕಂದು ವಿಚಾರಿಸಿದನು. ಕಮಲೆಯು ಆಗ, " ಯಾವದಿನ ಸಮಾಜವು ನಾವಿಬ್ಬರೂ ಧಮಸಾಕ್ಷಿಯಾಗಿಯೂ ಪತಿಸತಿಯರಂದು ನಿರ್ಧರಿಸುವುದೆಆ ದಿನ ನಿನ್ನಿಷ್ಟವಿದ್ದ ವೇಷಭೂಷಣಾದಿ ಗಳನ್ನು ಧರಿಸಿಕೊಳ್ಳುವೆನಲ್ಲದೆ ಅದಕ್ಕೆ ಮೊದಲಾಗಿ ಹಾಗೆ ಮಾಡಲಾರೆ ನಂದಳು. ಪ್ರತಾಪ:-ಆ ಸಮಯಕ್ಕೆ ಇನ್ನೂ ಒಹುಕಾಲ ವಿಳ೦೬'ವಿದೆ. ಕಮಲ:-ಇನ್ನೂ ವಿಳಂಬವಾಗುವುದೇತಕ್ಕೆ? ನಮಗ ವಿವಾಹ ವಾಗಲಾರದೇ ? ಪ್ರತಾಪ:-ನನಗೆ ಸಮಯವೇ ತೋಚದು. ಆದರೆ ಅಂದೋ ನಾಳಗ ವಿವಾಹವಾಗಬಹುದು, ಅಥವಾ ಪುನಃ ರಸ್ಥಳಕ್ಕೆ ನಾನು ಹೋಗಬೇಕಾಗಿದ್ದರೆ ಹಾಗೂ ಆಗಬಹುದು. ಕುಲೆ:-ಅದೆಲ್ಲಿಗೆ? ಪ್ರತಾದ:-ಕಾಶ್ಮೀರಕ್ಕೆ, ಕಮಲು ಅತ್ತುಬಿಟ್ಟಳು. ಪತಾಪ:- ಅತ್ತು ಬಿಟ್ಟೆಯಲ್ಲ, ಕಮಲ್ಪ-ಅಳಿಸುತ್ತಿರುವಿಯೇಕೆ ? ಸತಾರ:-ನಾನು: ಸತ್ಯವನ್ನು ಅಡಿದೆನು ಅಷ್ಟೆ. ಕಮಲ:-ಯುದ್ಧಕ್ಕೆ ಹೋಗಬಾರದೆಂದು ನಾನು ನಿಷೇಧಿಸುವು ದಿಲ್ಲ. ಆದರೆ, ಪ್ರತಾಪ:-ಆದರೆ ವತನು ? ಕಮಲೆ:-ನನ್ನನ್ನು ವಿವಾಹಮಾಡಿಕೊ೦ರವಲೆ ಹೋಗಬಾರಿಗೆ ? ಪ್ರತಾಪ:-ಅದೊಂದರಲ್ಲಿ ಹೆಚ್ಚಿನಸು:ಖವೇನಿರಬಹುದು ? ಕಮಲೆ:-ಅದರಿಂದ ನಾನೂ ಜತಯಲ್ಲಿ ಬರಲು ನನಗೆ ಅಧಿಕಾರ ದೆವಳುವುದು,