ಪುಟ:ಕಮಲಕುಮಾರಿ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರಿ ಸಂಗ್ರಹ ಒYYYYYYY\/\ Y Y Y YYYYYYY VVVVVVVVVV vvvvvvvvvvvvvvvvvv + * f - u f\/VY -1 S ಪ್ರತಾಪ:-ರಣದಲ್ಲಿ ಜಯವೂ ಇದೆ. ಹಾಗೆಯೇ ಪರಾಜಯವೂ ಉಂಟಾಗಬಹುದು. ಕಮರ:-ಉoಟಾದರೂ ರೂಪವೇನು? ಪ್ರತಾಪ:-ನಾನು ಪುಡಿವನಾದರ?ಕಮಲೆ:-ಅದರಲ್ಲೂ ನಾನು ನಿನ್ನ ಜತೆಯನ್ನು ಬಿಡಲಾರೆನು, ಪ್ರತಾಪನು ಕಮಲೆಯ ಮುಖವನ್ನು ದಿಟ್ಟಿಸಿ ನೋಡಿದನು. ಆಗ ಅದು ಗಂಭೀರವಾಗಿಯೇ ಇದ್ದಿತು. ನಂತರ, " ಇದು ನಿನ್ನ ಅಂತರಂಗದ ಮಾತೇ ? ಎಂದನು, ಕಮಲೆ:-ಇದು ನನ್ನ ಅಂತರಂಗಸಾಕ್ಷಿಯಾದ ಪದ ಆಸೆ. ಪ)ತಾರ:- ಹಾಗಿದ್ದರೆ ನಾನು ಉಪಸಂಹಾರವಾಗಿ ಕಟ್ಟಿದ್ದ ಅvo ಕಾರಾದಿಗಳನ್ನು ಧರಿಸಿ, ಕವಲೆ:- ಅದಾಗದು, ಅದಕ್ಕಾಗಿ ನನ್ನನ್ನು ಆಜ್ಞಾಪಿಸಬೇಡ. ಅಮ್ಮನಿಗೆ ತಿಳಿಯದಂತ ನಿನ್ನೊಡನೆ ಈಗಲೂ ಗಪನದಲ್ಲಿ ಭೇಟಿ ಮಾಡುತ್ತಿರುವನು. ಇನ್ನಾದರೂ ಸಿಕ್ಕಿದೆಡೆಯಲ್ಲಿ ನಿನ್ನೊಡನೆ ತಿರುಗಾ ಡಲೂ ಆಗಲಾರದು, ಅಂತಃಪುರದಲ್ಲಿ ಬೇಸರ ಹಿಡಿದು ಬಿದ್ದುಕೊಂಡಿರ ಲಾರೆನೆಂದೇ ಇತ್ತ ಒಮ್ಮೊಮ್ಮೆ ಬರುತ್ತಲಿರುವನು, ವಸಂತಕಾಲ, ಕವಲಕುಮಾರಿಯು ಪರಿಷ್ಕಾರವಾದೊಂದು ಸೀರೆ ಯನ್ನುಟ್ಟುಕೊಂಡು ನಿರ್ಜನ ಪ್ರಾಂತದಲ್ಲಿ ಏಕಾಕಿನಿಯಾಗಿ ಅನಂತರ ಕೃತಿ ಭಾಂಡಾರದ ನವಿನ ಶೋಭೆಯನ್ನು ನೋಡುತಲಿದಳ ಪ್ರಕೃತಿಗೆ ತನ್ನ ಸೌಂದರ್ಯವನ್ನು ತೋರಿಸಿ ನಾಚಿಸುವಂತೆ ಕಾಣುವುದು. ಆದುದರಿದಲೇ ಮೃದುಮಾರುತವು ಅವಳ ಕಕದಾನವನ್ನು ಸವರ ತ ಕೌತುಕದಿಂದ ಕ್ರೀಡಿಸುತ್ತಿರುವುದು. ಒಮ್ಮೊಮ್ಮೆ ಆ ಕೂದಲುಗಳು ಅತ್ತಿತ್ತ ಹಾರಲು ಪಣಕನ್ಯನಾದ ಆ ವಾಯುವನ್ನು ನಿಂದಿಸುತ್ತ ಅವಳು ಅವುಗಳನ್ನು ಸರಿ ಮಾಡುವಳು. ಮಧ್ಯೆ ಮಧ್ಯೆ ಅತ್ತಿತ್ತ ಕುತೂಹಲದಿಂದ ನೋಡುವಳಕ ? ಯಾರಿಗೋಸ್ಕರವೆಂದು ಪುನಃ ಹೇಳಬೇಕ? ಆದರೆ ಕುಮಾರನಾದರೂ, ಅವನಲ್ಲಿ ?