ಪುಟ:ಕಮಲಕುಮಾರಿ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀರ್ಶಗ್ರಹ MY If \/ \ \ \ u 4

VV V 1 1 1 \f f{ { X Y Y Y Y 1 + ಇr r\ \ \/ \P141 & ಸೂರ್ಯದೇವನು ಅಸ್ತಗತನಾಗುತಲಿದಾನೆ ಸಂಜೆಯು ಇನ್ನು ತಡೆದುಕೊಳ್ಳಲಾರಳು, ಇಂತಹ ಅನಂತಶೋಭೆಯನ್ನು ಕುಮಾರನು ನೋಡುವುದಾವಾಗ ? ಎರಡು ವರ್ಷಗಳ ಮೇಲೆ ಇಂದು ಕಮಲೆಯ ಕಣ್ಣಳಲ್ಲಿ ಪುನಃ ನೀರು ಒಸರಿದುದು, ಕುಮಾರನಂತೂ ಬರಲೇ ಇಲ್ಲ. ಇಂದು ನಾಳೆಯೆಂದೇ ಸಹವೊಂದು ದಾಟಿದರೂ ಪ್ರತಾಪನು ಇನ್ನೂ ಅದೃಶ್ಯನು ಅಳುವುದ ಇಂದು ಸೃಷ್ಟಿಸದ ಆ ಕಣ್ಣುಗಳನ್ನು ವಿಧಾತನು ಅದೇಕೋ ಈಗ ಸೀದುಗ ೪ಂದ ತುಂಬಿಸುತ್ತಿರುವನು. ? ವಾರವಾರಗಳಂದು ತಿಂಗಳು ಕಳೆದು ಹೋದುದು ಅದರೊಡನೆ ಕವಲೆಯು ಮಾನಸಿಕ ಯಾತನೆಯ ವರ್ಧಿತವಾದುದು. ದಿವಾಕರನ ವಿರಹ ದಿಂದ ಕನವೂ ಬಾಡಿದ ದಃ ಪ್ರತಿದಿನವೂ ಕಮಲೆಯ ಮನೆಗೆ ಬರು ತಿದ್ದ ಆಹಾರಪದಾರ್ಥಗಳ ಹ ಅ ತಾತಾಗಿ ನಿಂತುಹೋದ ವು. ಪ್ರತಾ ತನು ಎಲ್ಲಿರುವನೋ ? ಹೇಗಿರುವನೋ ? ವರದು ? ಆ ಆ ಹದಿನೆರಡನೆಯ ಪರಿಚ್ಛೇದೆ cLuv tr fi [ಪರಿವರ್ತನೆ] *) ಗುದದೆ) ರಜಪಸಾದದ ರಘು ಸುಸಜ್ಜಿತವಾದ ಸ್ಥಳ ಇದು ಇಲ್ಲಿ ಕ್ರಿಕೆ 'ಬಾ ದಪ್ರಹ: ಪತನದ ಭಾಗತವರ್ಷದ ರ್ಬ ವಿ \r'" ಸತೂ ಜನಾದ ಸೆಮನು ಉಪವಿಗೆ ಎರ್ಣ ಗುವ ದಾ ರದೇಶ ದಲಿ ಹದಿನೆವಡೆ: ಜನ ೬೦ಜರಾತಿಗಳು ದಾ? ರಕ್ಷಣೆಗೆಂದು ನಿರ್ದೇಶಿಸಲ್ಪಟ್ಟ ರವಲ: ಅತಿ ತ ವೆ ಎ ದಾಸದಾಸಿ. ಗು ಕಮ್ಮಟ್ಟಿ ಆಜ್ಞೆಗಳನ್ನು ನಿರಿಕ್ಷಿ ಯ ಬಂತ: ಆಂಡಿ -1ವರು, ಬಾದಶಹಪುತ್ರನು, ಕಸ್ತೂರೀಸ್" nಂಧದಿಂದ ಆನೆ.ದಿತವಾದ 'ತಂಬಾಖೆ ಸೇದುತಲಿರುವನು ಆಗ ಲೆ ದೌವಾರಿಕನು ಅಲ್ಲಿಗೆ ಬಂದು, ಕರಪುಟ ಕಳ್ಳತನಾಗಿ “ ಮಹಾರಾಜಾ ಮಾನಸಿಂಹನ ಮಹಾಸಾದ (ಸೆಮ)ನ ದರ್ಶನಪಾರ್ಥಿಗಳಾಗಿ ರುವನು ?” ಎಂದು ಬಿನ್ನವಿಸಿಕೊಂಡನು.