ಪುಟ:ಕಮಲಕುಮಾರಿ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ಕಾದಂಬರಿಸಂಗ್ರಹ Y Y Y Y Y Y Y Y JYYY Y YYY rywhyyyyyyyyy\n\ r\H Y Y Y \\\/v /UV - ಮಾನಸಿಂಹ;-ಋಸುರುವಿಗೆ ತಿಳಿಯದೆ ಅವಳನ್ನು ಮತ್ತೊಂದು ನಕ್ಕೆ ಒಯ್ಯುವುದು, ಸೆಳವು:-ಅದೆಲ್ಲಿಗೆ? ಮಾನಸಿಂಹ-ಮೋತಿಮಹಲಿಗೆ, ಅಲ್ಲಿಗೆ ಹೋದರೆ ಅವಳು ನಾಳಗ ಮಹೇರೇನಸಾಬೇಗಮಳ ಪರಿಚಾರಿಕಯಾಗುವಳು ಸಲೀಮನು ಪುನಃ ನಕ್ಕು ಬಿಟ್ಟನು ಮರೇನೆಸಎ ಎಂಬುವ ಹಸ ರಿಸ ಬೇಗವಳು ನನ್ನ ಪ್ರಿಯಳೆಂದು ಅದು ಹೇಗೆ ತಾನ ತಿಳಿಯಬಂದಿತು ? ಮಾನಸಿಂಹ-ಆತ್ಮೀಯರಾದವರಿಗೆ ಪರಸ್ಪರ ಮನೋಭಾವವು ತಾ ನಾಗಿ ತಿಳಿಯುವುದು, ಸೆಂಮನು ಕ್ಷಣಕಾಲದಲ್ಲಿ ತುಟಿಗಳನ್ನು ಮುಚ್ಚೆದವನಂತೆ ಕಾಣಿ ನಿತಂತು, ಹಾಗೇ ಆಗಲಿ ಎಂರನು, ಮಾನಸಿಂಹನು ಆಮೇಲೆ ಅಲ್ಲಿಂದ ಅಭಿವಾದನ ಪೂರ್ವಕವಾಗಿ ಸಂತಸದಿಂದ ತೆಗಳಿಗನು. ಹಮೂರನೆಯ ಪರಿಚ್ಛೇದ. ) S [ನೂತನ ಅವಸ್ಥೆ) ಭಾವಿಯಾದ ಕಮಲೆ ಮಧ೪ ಹಿಂದಿನ ಅವಸ್ತೆ - - - - yಳಿಗೆ ಒದಗಿರುವುದು. ಈಗ ತಿರುಗಿ ಅನ್ನ ಚಿಂತೆಯುಂಟಾ . ಒ ಗಿರುವುದು, ವೃದ್ದೆಯಾದ ತನ್ನ ಮಾತೆಯ ಅನ್ನ - ವೈ ಗಳಿಗಾಗಿ ಏನುತಾನೇ ಮಾಡಲಾಗುವುದು ? ಇನ್ನು ಆರ ಮನೆಯಲ್ಲಿ ಭಿಕ್ಷೆ ವನ್ನಲಿ ? ಎಂಬುವುದೊಂದೇ ಅಂತ ಅವಳ ಅಂಗದಲ್ಲಾದರೂ ಮದನನ ರಾಜ್ಯಾಧಿಕಾರದ ವಿಜಯ ಪತಾಕೆಯ ಹಾರುತಲಿದೆ. ಈಗ ಯುವರ್ತಿ'ವಾದ ಕಮಲೆಯು ಭಿಕ್ಷೆಗಂದ ಹೊರಬೀಳುವಳಂದರೆ ಅದು ಹೇಗೆ ? ಆದರೂ