ಪುಟ:ಕಮಲಕುಮಾರಿ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇವwಕುಮಾರಿ wwwwwwwwwwwvvvvvvvvvvvvvvvvvvvvvvvvvvvvvvvvvv wwwvvvvvvvvvvvvvvvv J ಭಿಕ್ಷಯ ವಿನಹ ಅನ್ಯ ಉಚಿಗುವೇ ತೋರದು, ಅನೇಕ ವಿಧವಾದ ಯೋ ಚನಮಾಡಿದನಂತರ ಹೇಗೂAಇರಲಿ; ಇನ್ನು ಭಿಕ್ಷವೊಂದೇ ಉಪಾಯವೆಂದು ಸ್ಥಿ ರಮಾಡಿಕೊಂಡು ಮರುದಿನ ಬೆಳಗ್ಗೆ ಮನೆಯಿಂದ ಹೊರಕ್ಕೆ ಹೊರಟಳು. " ಇಂದು ಕಮಲ ಋು ಪಕರಿಗೆ ಎಂದಿರುವಳು. ಇದಕ್ಕೆ ಮೊದಲು ಅವಳು ಬಂದಿದ್ದುದು ತನ್ನ ಬಾಲ್ಯದಾಯದಲ್ಲಿ ಮಾತ್ರ. ಈಗ ಅವಳು ಪಹರು ನಿವಾಸಿಗಳು ಅನ್ನುವುದನ್ನು ಕೇಳುತ್ತಲೂ ಅವರ ಕುಚೇಷ್ಟೆಗಳನ್ನು ನೆಡುತ್ತಲೂ ಇರುವುದೇ? ಅಥವಾ ಭಿಕ್ಷಾಟನ ಮಾಡುವುದೇ ? ಕಲವರು ತಿರಸ್ಕಾರಮಾಡುತ್ತ, ಕೆಲವರು ಉಪಹಾಸಮಾಡುತ್ತ, ಕಳವರು ಎಚ್ಚನ್ನ ಆಡುತ್ತ ಇದ್ದುದರಿಂದ ಕಲೆಯ ಹೃದಯವು ತುಂಡಾಗಲಿ, ಅವಳ ಕಣ್ಣಳು ಒಡೆಯಲಿಕ್ಕೂ ಆರಂಭವಾಯಿತು, ಆದರೂ ತನ್ನ ಕಷ್ಟವನ್ನೆಲ್ಲ ತಾಳಿಕೊಂಡು ೩ಗೆ ಕೈಚಾಚುತ್ಯ ಬೇರೆ ಕಡೆಗೆ ನಡೆದುಬಿಟ್ಟಳು. ಅಷ್ಟರಲ್ಲಿ ಹಿಂದುದ !! ಕಮಲೇ, ' ಎಂದು ಕರೆದಂತಾಯಿತು. ನೋಡಿದರೆ ಅವಳ ಮನೆಗೆ ಮೊದಲು ಆಹಾರಾದಿಗಳನ್ನು ಕೊಂಡಯ್ಯ ದಾಸ ರ: ಡನೆ ಯಾವಾಗಲೂ ಬರುತಲಿದ್ದ ಆ ಮುದುಕನೆಂದು ತಿಳಿದು boದಿತು. ವೃದ್ದನು:-ನನ್ನ ಪರಿಚಯವಿದೆಯೇ ? ಎಂದು ಕಮಲನ್ನು ಕೇಳಿ ದನ, ಪ್ರಕಾರನಿಗೆ ಆವುದಾದರೆ A೦ದು ಬಗೆಯಲ್ಲಿ ಅಮಂಗಲವುಂಟಾಗಿ ದ್ದರೆ ಅಂತಹ ವೃತ್ತಾಂತವನ್ನು ತಿಳಿಸಲು ಈತನು ತರಳಗೊಂಡಿರಬಹು ದೆಂದು ಕಮಲೆಯು ಭಯಪಡುತ್ತ, ಪರಿಚಯವಿದೆ' ಎಂದಳು, ವೃದ್ಧ :-ಈಕಡೆ, ಇದೆಲ್ಲಿಗೆ ಪ್ರಯಾಣ? ಕಮಲ:-ಭಿಕ್ಷೆಗೆ, ವೃದ್ದ:-ಅದೇಕೆ ಅಂತಹ ಕಷ್ಟವುಂಟಾಗಿರುವುದೇನು ? ಕಮಲೆಯ ಕಣ್ಣೀರು ಸುರಿಸುತ ತನ್ನ ಸಂಕಟವನ್ನು ತಿಳಿಸಿದಳು. ವೃದ್ದ:-ಆ ಯುವಕನು ಇನ್ನು ಬರುವುದಿಲ್ಲವೇನು ? ಕಮಲೆ:ಅವನವಿಷಯವಾಗಿ ಏನೊಂದೂವಿಷಯವೂನಿನಗತಿಳಿದಿಲ್ಲವೆ ವೃದ್ಧ :-ಆದೇನೂ ಇಲ್ಲ ಇರರಿ, ನೀನು ಆವುದಾದರೂ ಚಾಕರಿಮಾ ರವನn? |