ಪುಟ:ಕಮಲಕುಮಾರಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

M೨ ಕಾದಂಬDAಂಗ್ರಹ vvvvvvvvvvvvvvvvvvvvvvvvvvvvvvvvvvvvvvvvvvvvvMw vvvvvv\n\n

| ಯುವಕನು ಅಲ್ಲಿಂದ ಇಲ್ಲಿನ ಬಾದಷಹಅಕಬರನ ಪ್ರಸಾದ ವನ್ನು ಪ್ರವೇಶಿಸಿದನು. ಮೂರನೆಯ ಮಾಳಿಗೆಗೇರಿ, ಸುಂದರವಾದುದೆಂದು ಕಖ್ಯೆಯಮೇಲೆ ಶಯನಗೂಡಿದನು, ಅನೇಕ ಹೊತ್ತಿನವರೆಗೂ, ಗಾಢ ಚಿಂತೆಯಿಂದ ಬಿದ್ದುಕೊಂಡವನಾಗಿ, ಕೊನೆಗೆ-ಕಮಲ! ಶಾಣಾಧಿಕ ೨ ಎಲ್ಲಿಗೆ ತೆರಳದೆ ? ನನ್ನನ್ನೇ ಕುಲಶೈಲದಿಂದ ಈ ಕ್ಕೆ ಉರುಳಸಿದೆ ? 1) ಎಂದು ಅಂದುಕೊಂಡನು. ಯುವಕನ ಎರಡು ಕಣ್ಣಳಿಂದ ಬಿಸಿಯಾದ ಅಕುಗಳ ಧಾರಯು ಗಳ ತವಾದುದು. ಆಗ ಆತನು ಆವುದೋ ಒಂದು ಸಲ ೬೯ ತಿಕದೃನಿಯನ್ನು ಮಾಡಿದನು, ಒಡನೆಯೆ ಸುಂದರವಾದ ವೇಷಭೂಷಾದಿಗಳಿಂದ ಅಲಂಕೃತ ನಾದ ಎಳೆಯರಾಯದ ಭೈತ್ಯನೊಬ್ಬನು ಅಲ್ಲಿಗೆ ಒಂಗು, ಅವನ ಕಾಲು ಗಳಗರಗಿ ಆ ಡಿಸಿ ನಿಂತುಕೊಂಡನು. ಯುವಕ-ಅಮೀರ್‌ಖಾನನು ಎಲ್ಲಿ ಅವನು ? ನೃತ್ಯ-ಆಗ್ರಾದಲ್ಲಿ, ಅವಳನ್ನು ಭೈಶ್ಯನನ್ನು ಅಲ್ಲಿಂದ ಶಿಬಳ ೬ ' ಆಜ್ಞಾಪಿಸಿದನು. ಅವಿರಖಾನನೆಂದರೆ-ಅವನೇ ಆ ಹಳಯ ಮುಸಲಮಾನನು, ' ಅವನೇ ಪಾಹಾಹಾದಾ ಖುಸುವಿನ ವಿಶ್ವಾಸಿಯಾದ ದಾಸನು ಎಲ್ಲವೂ ವಿದ್ಯಾಸಗೊ೦ಡಿದೆ ನನಗೂ ಸಮಯವು ಎಂದಿದಿಯೊ, ಏನೋ ? ಕವಲೆಯೊಬ್ಬಳಾದರೂ ಇಲ್ಲದಿದ್ದರೆ ನನ್ನಿ ಪಣವು ಉಳಿವುಗೆ ? ವಿಧಾತನೆ | ಸ್ವರ್ಗಕ್ಕಿಂತಲೂ ದುರ್ಲಭವಾದಾ ವಿಚಿತ್ರ ಪಳಯು ನನ್ನ ಭಾಗ್ಯದಲ್ಲಿ ಇರುವುದೆಂದರೆ ಅದು ಹೇಗೆ ? ಎಂದು ನಿಟ್ಟುಸಿರಿಟ್ಟನು. ತನ್ನ ಗಳ ಪ್ರದೇಶವನ್ನು ಆವರಿಸಿಕೊಂಡಿದ್ದ ಮುಕಾಮಾಲಿಯನ್ನು ತುಂಡು ಗೈದು ಬಿಸುಟನು, ಕವಲೆಯನ್ನೇ ಕಳಕ೦ಡನಾಗರ, ಅದೇಕ. ಈ ಒದಿಯು ಮಾಲೆ | ಕಟಪ್ರದೇಶದಲ್ಲಿದ್ದ ರತ್ನಖಚಿತವಾದ ಕೋಶದಿಂದ ಕರವಾಳವನ್ನು ಹೊರಕ್ಕೆಳೆದು-" ಗಡ್ಡವೇ, ನಿಪಾತವಾಗು ! ಯುದ್ದದ ವಾಸನೆಯು ಈ ಹೃದಯದಿಂದ ಈ ಜನ್ಮದ ಕೊನೆಯವರೆಗೂ ದೂದಗೋಡಿ ರಲಿ ! ಇದುವೆ ಯುದ್ದ ಸಿರಾಸೆಯಿಂದಲೇ ಮರುಳಾಗಿ, ಕವಲೆಯನ್ನು