ಪುಟ:ಕಮಲಕುಮಾರಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಮಲಕುಮಾರಿ roweruuuuuuuuuuuuuuuuuuuuuuuuuuuuuuuuuuuuuuuuuwwwww ಒಂದು ವರ್ಷಕವೂ ವಿದೇಶದಲ್ಲಿ ಸಂಚರಿಸಬೇಕಾಯಿತು. ಅದರ ದೆಸೆಯಿಂದಲೇ ಕವಲೆಯನ್ನು ಕಳೆದುಕೊಂಡನು, ಕವಳ ! ಒಮ್ಮ ಮೊಗದಿರು !!-ಎಂದು ಮೊದಲುಗಿಗೋಳಾಡಲಾರಂಭಿಸಿದನು, ಯುವಕನು ಇನ್ನು ಅಳಲೂ ಆರೆನು ; ಮಾತುಗಳೂ ಹೊರಡವು. ಜಕ್ಕನನ್ನು ನಿಂತುಕೊಂಡನು:-"ಯುದ್ದವೆಂಬುದು ಇದೆಲ್ಲಿಂದ ಉಂಟಾ ದುದು ? ಕಾಶ್ಮೀರಕ್ಕಾದರೂ ನಾನು ಏತಕ್ಕೆ ಹೊರಟನು ? ?ರಣಜಯಿ ಯಾಗಿ ನನಗೆ ಏನು ತಾನೆ ಸುಖವುಂಟಾದುದು, ಈ ಜೀವನದ ಮಟ್ಟಿಗೆ ನನ್ನ ಹೃದಯವನ್ನೇ ಕಿತ್ತುಕೊಂಡೆನಲ್ಲ ! ಯುದ್ಧಕ್ಕೆ ನಡಯರೆ ಇಲ್ಲಿಯ ಇದ್ದುಕೊಂಡಿದ್ದೆನಾದರೆ-ಇತಿಹಾಸ ಲೇಖಕರೇನೋ ನನ್ನನ್ನು ಕಾಪುರುಷ ನನ್ನುತಲಿದ್ದರು. ನಿಜ, ಆದರೆ, ನಿಮ್ಮ ಇತಿಹಾಸವನ್ನು ಸುಡಲಿ ! ನೂರೇಟು ಜನ್ಮಗಳಲ್ಲೂ ಈ ಬಗೆಯ ಕಾಪುರುಷನೇ ಆಗುವನು, ವಿಧಾತನು ನನ್ನ ಜೀವನಸರ್ವಸ್ಯವಾದ ಕಲೆಯನ್ನು ಸದ್ಯತೆ ನನಗೆ ಕೂಡಲಿ ! ' ಎ೦ದು ಭಾ೦ತಿ ವಿ೦ದ ಆಗಿಬೆ ಕ೦ಡನು. ಅವನಿಗೆ ಪ್ರಜ್ಞೆ ತಪ್ಪಿದುದು. ಆಗ ಏನಾಯಿತು, ಏನು ತಂದು ಶತಶತದುಸಾದಿಗಳು ಪ್ರಹಾಜಾದನನ್ನು ಅಲ್ಲಿಂದ ಗೃಹವನ್ಯಕ್ಕೆ ೪.೦ಡೊಯ್ದುರು. ಹಕೀಮನ ಮೂಲಿಕಾಸ್ತೆರಣೆಯಿಂದ ಪು - ಶು - - ದಲ್ಲಿ ಇಂದ್ರಿಯಜ್ಞಾನವುಂಟಾದುದು, 1'ಣೆನ್ಮತವಾದ ಪಣವು ಪ್ರೇಮ ರಸವನ್ನು ಶಾಸನಾಡುವೆ ನೆಂಟುವೀ ಅಭಿಲಾಷೆಯನ್ನು ಅದೇಕೆ ಹಿಡಿದುಕೊಳ್ಳವುದು ? ಪ್ರೇಮ ವಂ೬ವುದು ಮಹಾಜಾಹಸ ದಾಸನೇನೂ ಅಲ್ಲ ! ಈ ವಿಶ್ವದಲ್ಲಿ ದಾರಿಯ ಭಿಕ್ಷಾಪತಿಯಿ೦ದ ಸಿಂಹಾಸನದ ಮೇಲಣ ರಾಜ್ಯಾಧಿಪತಿಯವರೆಗೂ ಎಲ್ಲರೂ ಪ್ರೇಮಗ ದಾಸಾನುದಾಸರ ಆಹುದು. ಸಹಜಾನನು ಕಾಶ್ಮೀರಕ್ಕೆ ಯುದ್ಧ ಯಾತ್ರೆಗೆಂದು ತೆರಳಿದವನು, ಒಂದು ವತ್ಸರ ಕಾಲವನ್ನೂ ಬಹುಕಷ್ಟದಿಂದ ಕಳದು, ಈಗಲಾದರೂ ಕಮಲೆಗೆ ತನ್ನ ಆತ್ಮಪರಿಚಯವನ್ನಿತ್ತು, ತಾನು ಮುಸಲ್ಮಾನನೆಂಟುವ ಆ ಶಂಕಯನ್ನೂ ಮತ್ತು ತಿರಸ್ಕಾರವನ್ನೂ ಅವಳಲ್ಲಿರುವ ದಯೆಯಿಂದ ಹೊರ ಗೊಳಿಸಿ, ತನ್ನ ಪ್ರೇಮದ ಉತ್ಸಾಹವನ್ನು ಸಾಂಗವಾಗಿ ನೆರವೇರಿಸುವ ನೇಮೂ ತಪ್ಪಿದರೆ ತನ್ನ ಪ್ರಾಣವನ್ನೆ ಅವಳ ಕಾಲ್ಗಳದಲ್ಲಿ ಆರ್ಕಿಸುವೆರ್ನೆ [