ಪುಟ:ಕಮಲಕುಮಾರಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಮಲಕುಮಾರ uuuuuuuuuuuuuuuuuuuuuuuuuuuuuuuuuuuuuuuuuuuuuuuuuuuwwwwww ಗರನೀಯವಾದುದೇ ಆದರೂ, ಅದನ್ನು ನಿನ್ನೊಡನ ತಿಳಿಸದೆ ಇರ ಲಾರೆನು ?' ಎಂದು ಪುನಃ ಮಾನಸಿಂಹನು ಕೂಡಿಸಿಹೇಳಿದನು. ಬಸವು ಮುಂದಿನ ವೃತ್ತಾಂತವನ್ನು ಕೇಳುವ ನಿರೀಕ್ಷೆಯಿಂದ ಇರುವವನಂತೆ! ಮಾನಸಿಂಹನಕ್ಕೆ ತನ್ನ ಮುಖವನ್ನು ಎತ್ತಿ ನಿಂತು ಇbರನು. ಮಾನಸಿಂಹ:-ನಿನ್ನ ತಂದೆಯ ಆಜ್ಞಾನುಸಾರವಾಗಿ ಕಲೆಯು ಸಾ ನಂತರಿಯಾಗಿರುವಳು. ರಸರೂವಿಗೆ ಎಚ್ಚರಿಕೆಯಾದಂತಾಯ್ತು. ಒರನೆಯ “ ಅದೆಲ್ಲಿ ?” ಎಂದನು. ಮಾನಸಿಂಹ:-ಅದನ್ನರಿಯನು, ಪರನ್ನು, ಅಂದು ನಾನು ಅಲ್ಲಿ ಇಲ್ಲದೆಹೋಗಿದ್ದರೆ, ಅವಳು ಎಂದಿನಿಯಾಗಿ ಪಣದಂಡನೆಯಾದರು ಉಂಟಾಗಬಹುದಾಗಿದ್ದಿತು. ರಸುರN: -ಅದೇತಕ್ಕೆ ? ಮಾನಸಿಂಹ:-ಅವಳನೂ ನಿನ್ನನ್ನು ಪ್ರೀತಿಸುವಳಂತ! ಬಸರೂ:-ಹಾಗಿದ್ದರೆ ಪ್ರೀತಿಸುವುದೂA ಮಹಾ ಖಾಸಗೀ ? ಮಾನಸಿಂಹ ?-ಋಸವನ್ನು - ಏಾಹನಚಾದನನ್ನು ಪ್ರತಿಸು ವುದು, ಅಂತಯು. ಋಸರ;-ತಮ್ಮ ಅಭಿಪ್ರಾಯವೂ ಇದೇಯೋ ? ಮಾನಸಿಂಹ:-ನನ್ನ --ಅಲ್ಲ, ನಿನ್ನ ತಂದೆಯ ಅಭಿವ ಯು. ಋಸರಿ:-ಪಿತನಾದರೂ ರೀಗಿದನೇತಕ್ಕೆ ? ಮನಸಿಂಹ:-ಯಾವ ಬಾದಶಹನ ಪುತ್ರನು ಪ್ರೇಮಪಾರ್ಥಿ ಯಾಗಿ ಅತ್ತಿತ್ತ ಅಡ್ಡಾಡುತಲಿರುವನೋ, ಅಂತಹನು ಮುಂದೆ ಬಾದಷಾಹ ನಾಗಲು ಅನುಪಯುಕ್ತವೆಂದು ಅವನ ಅಭಿರಾಯು, ಬಸರೂ:-ಪಿತನಾದರೂ ಈ ಕನಲೆಯ ವಿಷಯದಲ್ಲಿ ಹೇಗೆ ತಿಳಿದುಕೊಂಡಿಹನು, ಮಾನಸಿಂಹ:- ನಾನರಿಯರು,