ಪುಟ:ಕಮಲಕುಮಾರಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

C ಕಾದಂಬರೀಸಂಗ್ರಹ wwwwwwwwwwwwwwwwwwwwwwwwwwwwwwwwwwwwwwwwwwwwwwwwwww ಖುಸರಿಸಿ:-ಹಾಗಿದ್ದರೆ, ಕ್ಷಣದಲ್ಲಿ ಪಿತನೆಡೆಗೈದಿ, ಕಪುಲೆಯು ಎಲ್ಲಿರುವಳಂದು ನಾನು ವಿಚಾರಿಸಲಾಗದೆ ? ಮಾನಸಿಂಹ:-ಸರೂ, ಅದನ್ನೇ ಹುಚ್ಚುತನವೆಂಬರು, ತಂದೆಗೆ ಇದ್ದುದನ್ನೆಲ್ಲ ತಿಳಿಸಿ, ರೇಗಿಸಿ, ವಿಚಾರವಾಗುತ್ತಿರುವುದು ಮಗನ ಕರ್ತ ಪ್ಯವೊ ? ಯಸುವಿಗೆ ಸಿಟ್ಟೇರಿತು, “ಮಗನ ಗುಪ್ತಕಾಕ್ಯಗಳಲ್ಲಿ ತಂದೆಯು ಕಯ್ಯಾಡಿಸುತ್ತಿರುವುದು ತಂದೆ ಯ ಕರ್ತವ್ಯವೇನು ? ಬಾದ ಶಹನಾದ ಅಕ್ಷರಸಂತಹ ತಂದೆಗೆ ವಿರೋಧವಾಗಿ ಯಾವನು ಅಸ್ತ್ರಧಾರಣೆ ಯನ್ನು ಮಾಡಬಲ್ಲನೋ ಅವನನ್ನು ಸಿಂಹಾಸನದಿಂದಟ್ಟಿಬಿಡುವನೆಂದು ಯಾರು ಸಾಧನಮಾಡಿದನೋ, ಅವನನ್ನು ಕೊನೆಯ ಪಕ್ಷ '೦ದಿಯಾದರೂ ವಣ ದಿರಿಸುವನೆಂದು ಪೇಚಾಡಿದನೋ-ಅಂತಹವಿಗೆ ಈ ಜಗತ್ತಿನಲ್ಲಿ ಅಸಾಧ್ಯ ವಾದ ಕಾಠ್ಯವು ಯಾವದು ತಾನೇ ಆರಓಹುದು ? ' ಮಾನಸಿಂಹನ ಅಂತರದಲ್ಲಿ ವಿಪರೀತವಾದ ಸಂತೋಷವುಂಟಾ ದುದು; ಸಂತೃಪ್ತಿಯ ಆದುದು, ಅದರೂ, ನೀನೂ ಅಂತಹ ಪದಾನು ಸರಣೆಯನ್ನೇ ಮಾಡುವೆಯೇನು ? ಎಂದನು. ಖುಸರಿ:-ಏತಕ್ಕಾಗದು ? ರ್ಹದಯ ನನ್ನ ವಿಷಯದಲ್ಲಿ ಸ್ನೇಹ ಈಸ್ಯನಾಗುವನ:ತ, ಅವನ ಮಗನೂ ಹಾಗೇ ಅವನ ಈ ಡಗೆ ಆಗಬಾರದೆ ? ಮಾನಸಿಂಹ:-ನಿನ್ನ ತಂಗೆ ಮುಖ ಹಿಂದೂ ರಾಣಿಯರನ್ನು ಪ್ರತಿ ಮಾಡುವನು. ಆದುದರಿಂದಲೇ ನಿನ್ನ ಇಮಲೆಗೆ ಈ ಸಂಈಟವೊದಗಿತು ! ಋಸರೂ; ಏನು ! ನಮ್ಮ ತಾಯಿಗಿಂತಲೂ ಆವನ ಮುಸಲಮಾನ ಹಂಡಿರು ಮಿಗಿ? ಅವನಿಗೂ ನಿಮಗೂ ಧಿಕ್ಕಾಕವಿದಲಿ ! ನಿರಿಕುಲ ಭವಗಳಾದ ನಮ್ಮ ತಾಯಿಯ ಗರ್ಭದಲ್ಲಿ ಮುಸಲ್ಮಾನನಾದ ನಾನು ಜನ್ನಿಸಬೇಕಾಗಿ ಬಂದುದು ನಿಮ್ಮ ಅನುಗೃಹ ! - ಮನಸಿಂಹ:-ವಿರಕನಾಗಬೇಡ, ಖಿಸರ ? ಎಣಿಸೆಣಿಸು,ನನ್ನ ಭಗಿನಿಯ ಗರ್ಭಜಾತನು ಇಲ್ಲಿ ಯು ಸಿಂಹಾಸನವನ್ನೇರುವನ: !! ಈ ಸುಖರ ಆಸೆಯು ನನ್ನಲ್ಲಿದೆಯಾದುದರಿದಲೇ ಇಂದು ನಿನ್ನೊಡನೆ ಮಾತನಾಡು ವುದಕ್ಕೆಂದು ಬಂದೆನು.