ಪುಟ:ಕಮಲಕುಮಾರಿ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಸುಕುಮಾ೨ • • • • • • • • • • • • •••••••••• ಇಲ್ಲವ? ನನಗೆ ಎಂತಹ ಸುಖವಿದೆಕ್ಕ ? ಅರ್ಧಸುಖಮಾತ್ರದಿಂದಲೇ ಯಾರಾದರೂ ಲೋಕದಲ್ಲಿ ಸಖಿಗಳಾಗಿದ್ದುದು ಉಂಟೇ ? ಪತಿಸುಖದಿಂದ ಬವ ರಮಣಿಯು ಸುಖಿಯಾಗಲಾರಳ ಅವಳಿಗೆ ಇನ್ನು ಸುಖವೆಂದರೆ ಮತ್ತಲ್ಲಿಯದು ? ಕಮಕ:-ಇದೇಕೆ ? ಸಹಚರನು ನಿಮ್ಮನ್ನು ಪ್ರೀತಿಸುವು ದಿಲ್ಲವೇ ? ಯುವತಿ:-ನಿನಗೆ ಮರುಳ ? ಐದು ಜನರೂಡನ ಪ್ರೀತಿ ಯಿದ್ದರೆ, ಆ ಾ, ನಾನು ಯಾರು ? ಅವರಾರು ? ಅವರು ಪ್ರಭು, ನಾನು ದಾಸಿ, ಇಂತಹ ಸಂಬಂಧದಲ್ಲಿ ಪ್ರಣಯವು ಸಾಧ್ಯವೆ ? ಪ್ರಣಯಶೂನ್ಯ ವಾದ ಶನ ಹೃದಯವು ಅಪಾರವಾದುದಲ್ಲವೆ ? ಕಮಲ:-ನಾನು ಕಾಡಿನ ಹಕ್ಕಿ ! ಕಾಡಿನಲ್ಲಿ ಆರುನು. ನನಗೆ ಇಷ್ಟೆಲ್ಲವೂ ಅಗಿಯದು - ಯುವತಿ:-ಹಾಗೆನ್ನದಿರು, ಕಮಲೆ | ನಿನಗೆ ಇದೆಲ್ಲವೂ ತಿಳಿದೇ ಯಿದೆ. ನಿನಗೆ ತಿಳಿದಿರುವುದಾವುದೆಂಬುದನ್ನು ನಾನೊಬ್ಬಳಲ್ಲದೆ ಮತ್ತಾರೂ ಅರಿಯರ. ಆನ ಲೆದು ಆ ಮಾತನ್ನು ಕೇಳಿ ನೀರನೆಯಾದಳು ಯ ಏವ: ನಾನೊಂದು ತೂತನ್ನು ಕೇಳಲೆ? ನೀನದೇ ಸದಾ ಕಾಲವೂ ವಿಷಣ್ಣ ಭಾವದಿಂದಲೇ ಇರುವೆ ? ಇದೂ ವನವಿಹಂಗಿಸಿಯ ( ಭಾವವೆನು, ಕಮಲ:-ಛೇ! ನಾನು ಅದೆಷ್ಟೋ ನಗುತ್ತಲೇ ಇರುವನು. ನಾನೇ ನಗವು ಯುವತಿ:-ಅದರೆ ಅದು ಸ್ವಾಭಾವಿಕವಾದ ನಗುವಲ್ಲ, ಹಾಗಿ ದ್ದರೆ ಅಂದು ರಂಗಮಹಲದ ಕಲೆಯೊಂದರಲ್ಲಿ ಆನೇಕ ಕುಳಿತು ವಿಲಪಿ ಸುತಲಿದ್ದೆ ಕಮಲ:--ತಮಗೆ ಅದು ಹೇಗೆ ತಿಳಿಯಿತು ಯುವತಿ:- (ನಗು) ನನಗೆ ಜ್ಯೋತಿಷವು ತಿಳಿದಿದೆ. ೭)