ಪುಟ:ಕಮಲಕುಮಾರಿ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹದಿನೇಳನೆಯ ಪರಿಚ್ಛೇದ. [ಗುತ್ತ ರಹಸ್ಯ]

ನಡತಕ . ಮಲಕುಮಾರಿಯ ತಾಯಿಯ ಸಂಘಾತಕಪೀಡೆಯಿಂದ ಗುಣ ಇಂದೋ ನಾಳಿ ಜೀವನವನ್ನು ತೆರೆಯುವಂತಿದೆ. ಕಮಲೆಯು ದುಃಖಕ್ಕೆ ಪಾರವೇ ಬಿ ಅಂದಿಗೆ ನಾಲ್ಕು ದಿನ ಗಳಿಂದ ಅವಳು ಬಾದಶಾಹನ ಮನೆಗೆ ಹೋದವಳಲ್ಲ. ಕೇವಲವಾಗಿ ಪ್ರಶ್ನೆ ವಾದ ಮಾತು ಕುಶ ಪ್ರಯಲ್ಲಿ ಮಗ್ನಳಾಗಿರುವಳು. ಹೊತ್ತು ಇಳಿಯುತ್ತ ಬಂದಿತು. ಈಗ ಬೇಗಮಳನ್ನು ಒಮ್ಮ ನೋಡಿ ಬರುವೆನೆಂದು ಕವಲಿಯು ತನ್ನ ತಾಯಿಯವಳ ಒಬ್ಬ ದಾನಿ ಯನ್ನಿರಿಸಿ ತಾನು ರಾಜಸ್ತಾ ಸಾದಾಭಿ ಮುಖವಾಗಿ ಹೊಂಟಳು. ಇನ್ನು ಅರಮನೆಯು ಸ್ವಲ್ಪ ದೂರದಲ್ಲಿ ಇದೆಯೆನ್ನುವಷ್ಟರಲ್ಲಿ ಭಯಂ*ರವಾದ ಜನರವವು ಕವಲಿಗೆ ಕೇಳಿಸಿತು. ಅದೇನೆಂದು ತಿಳಿಯುವೆ ನಂದು ಕನಸು ಮಾರ್ಗದ ಬದಿಯಲ್ಲಿ ನಿಂತುಕ೦ಡಿರು ಹಿಂರ್ದನಿಂದ ಸದುವಯಸ್ಕರಿಗೆ ದೊಬ್ಬಳು ಬಂದು ಆಕೆಯ ಕಣ್ಣಳನ್ನು ಮುಚ್ಚಿ ನಗುತ್ತಾ " ತವ :*ವ, ತನ್ನ ಹೆಸರನ್ನು ಹೇಳಬೇಕು ಎ೦ದಳು, ಕವಲೆಂದು " ಸರಿಯ: 1, ಈಗ ನಾವಿಬ್ಬರಾದೆವು ಎಂದಳು. ಆ ಯುವತಿಯ ಕೂಡಲೆ ಕಮಲೆಯು ಪಾರ್ಶ್ವದಲ್ಲೇ ನಿಂತು ಕೊಂಡಳು. ಅವಳ ರಂಗಮಹಲಿನ ಒಬ್ಬ ದಾಸಿ ನೋಡುತ್ತಿದ್ದ ಹಾಗೆಯೇ ಅಸಂಖ್ಯಾತರಾದ ಅಪ್ಪಾ ಹಿರೋಹಿಗಳ ಪದಾತಿ ಸೇನೆಯ ಆಯೋಲ್ಲಾಸದಿಂದ ರಣವಾದ್ಯವನ್ನು ಬಾರಿಸುತ್ತ ಆವರಿ ಸಮ್ಮುಖದಲ್ಲಿ ಮುನ್ನಡೆಯುತಲಿದ್ದರು ಆ ಮಳವಣಿಗೆಯ ಕೊನೆಯಲ್ಲಿ ಮಹಾ ಸಮಾರೋಹದಿಂದ ಕುದುರೆಯನ್ನೇರಿದ ಸುಂದರನಾದೊಬ್ಬ ಯುವಕ ನಿದ್ದನು, ದೂರದಿಂದಲೇ ಅವನನ್ನು ಕಂಡ ಕಮಲೆಗೆ ಅವನು ಪ್ರತಾಪ ಸಿಂಹನೆಂದು ತಿಳಿದು ಮೈಯೆಲ್ಲಾ ರಾಂಚವಾಗಿ, ದೃಷ್ಟಿ ಯೇ ಅವಳನ್ನು ಸುತ್ತಲಾರಂಭಿಸಿದಂತಾಯಿತು ಆದುದರಿ-ಗಲೇ || ಇವರು ಯಾರಕ್ಕ??? ಎಂದ ಆ ದಾರಿಯನ್ನು ಕೇಳಿದಳು. - ) t "