ಪುಟ:ಕಮಲಕುಮಾರಿ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀಸಂಗ್ರಹ AYYw \n yy' wxrywwwwwwwwwwwwwwwYYYYYYYYYYYYYYYYY #ULY Y Y Y Y 1/WP M ದಾಸಿ:-ಅಯ್ಯೋ ಶಾಪ, ನೀನು ಮೊನ್ನಯ ಮುಗು. ಇವು ನಿನಗೇ ತಿಳಿದೀತು ? ಇಂದೇ ಆಗಾಕ್ಕೆ ಬಂದಿರುವೆ? ಈತನೇ ಬಾದಷಹ ಅvಎರಷಹನ ಬಸರೂ, ಇಂದಿಗೆ ಒಂದು ವರುಷದ ಹಿಂದೆ ಕಾಶ್ಮೀರಕ್ಕೆ ಯುದ್ಧ ಯಾತ್ರೆಗೆಂದು, ತರಳದವನು ವಿಜಯಿಯಾಗಿಡಿಗೆ ಬಂದು ಅಲ್ಲಿಂದ ಅಲ್ಲಿಗೆ ಈಗ ಬರುತಲಿರುವನು. ಕಪುಲೆಗೆ ಇನ್ನೇನೂ ಕೇಳಿಸಲಿಲ್ಲ. ನಾಲ್ಟಿಕ್ಯಗಳ ಕನ್ಯತೆಯ ನಾಂತು ಅವಳಿಗೆ ತಲೆತಿರುಗಿತು. ಸಂಜ್ಞೆಯೇ ತಪ್ಪಿ ಹೋಯಿತು. ದಾಸಿಯ ಮೇಲೆ ದೊಪ್ಪನೆ ಬಿದ್ದು ಬಿಟ್ಟಳು. ದಾಸಿಯುಗಾರಿಗೊಂಡು “ಇದೇನಾಯ್ತು ಇದೇನಾಯು ಕಮಲ !ಅಕ್ಕ ! ' ಎಂದು ಅವಳನ್ನು ಆದರಿಸಿ ಚೀತ್ಕರಿಸಿ ದಹನ, ಕವಲಿಗೆ ಪುನಃ ಶೃತಿ೦ದಿತು, ಆಗಜನಸಂದಣಿಯ ಕಿಂಚಿ ದ್ದೂರಕ್ಕೆ ಮುನ್ನಡೆದಿದ್ದು ದು, ದಾಸಿಯು ಜನರ ಗುಂಪಿಗೆ ಹೀಗೆ ಬೆದರು ದಶರೂ ಆದಾಯ ? ಎಂದು ಕೇಳಲು, ಆಗ ಕರುಳು ಸಿಟ್ಟು ಸಿರನ್ನು ಬಿಡುತ್ತ " ಅಹುದು ” ಎಂದಳು. ದಾಸಿ:-ಈಗ ನೀನೆಲ್ಲಿಗೆ ಹೋಗುವೆ ? ಕವಿ:-ರಂಗ ಮಹರಿಗೆ ಹೋಗುತಲಿದ್ದೆನು, ಆದರೆ ಇನ್ನು ಹೋಗುವುದಿಲ್ಲ. ದಾಸಿ:-ಹಾಗಿದ್ದರೆ ಎಲ್ಲಿಗೆ ಹೋಗುವೆ ? ಕವನ:-ತಾಯಿಯ ಒಳಗೆ. ದಾಸಿ:-ನಾನೂ ಬರಲಿ ? ಕವಳ,-ಅಂತಹ ಅಗತ್ಯವೇನೂ ಇಲ್ಲ. ಹೀಗಂದು ಕೇಳಿ ಕವಲೆಯ ರಂಗಮಹಲಿಗೆ ಹೋಗದೆ ತನ್ನ-ಕುಟೀರದ ಕಡೆಗೆ ತೀವ ಚಲನೆಯಿಂದ ಹಿಂತಿರುಗಿ ಒ೦ದಳು