ಪುಟ:ಕಮಲಕುಮಾರಿ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹದಿನೆಂಟನೆಯ ಪರಿಚ್ಛೇದ. [ಮೃತ್ಯು ಶಯ್ಯ] alli |

SH CA 1. ಗುದೀಪನಾದ ದಿವಾಕರನು ನಿರ್ವಾಣನ್ನು ನಾಗಿರುವನು. ಅನಂತಗಗನ ಪ್ರದೇಶವೆಲ್ಲವೂ ಸೂರ್ಯನ ತರಂಕಿರಣಗಳಿಂದ ವಿಭಾಸಿತವಾಗಿ ರುವುದು ಅದೂರದಲ್ಲಿ ತರಳ ಕಿರಣ ಮಳಿಯಾದ ತರಂಗಿಣಿಯುಕುಲು ಕುಲೆಂದು ಹರಿದೋಡುತ್ತಿರುವಳು. ಯಮುನೇ ನೀನು ಅದೆಲ್ಲಿಗೆ ಹರಿದು ಓಡುವ? ಆಗಾದ ಈ ವಿಕ್ಷವಿಮೋಹನ ಶೋಭೆಯು ನಿನ್ನ ಮನಸ್ಸಿಗೆ ಒಪ್ಪದೆ ? ಇದೇ ಸಮಯದಲ್ಲಿ ಸಾಮಾನ್ಯವಾದೆ೦ದು ಗೃಹದಲ್ಲಿ ವೃದ್ಧಿ Mಳು ಪೀಡಿತೆಯಾಗಿ ಹಾಸಿಗೆ ಹಿಡಿದಿರುವಳು. ಅವಳ ಮುಖಭಂಗ ವನ್ನು ಕಂಡರೆ ಅವಳ ಜೀವನರವಿಯ ಅವಿಳಂಬದಲ್ಲೇ ಅಸಂಗತ ನಾಗುವಂತಿದೆ. ಹಾಸುಗೆಯ ಪಕ್ಕದಲ್ಲಿ ಸಹನೇತ್ರೆಯಾದ ಯುವತಿ ಯೊಬ್ಬಳು ವೃದ್ಧೆಯ ಮುಖವನ್ನೇ ನಿರೀಕ್ಷಿಸುತ್ತ ಕುಳಿತಿರುವಳು. " ಅಮ್ಮಾ, ಕಮಲ ! ಈ ಕಿಟಕಿಯನ್ನು ಸ್ವಲ್ಪ ತರ, ಇದೊಂದುಬಾರಿ ನಿನ್ನ ಮುಖವನ್ನು ಚೆನ್ನಾಗಿ ನೋಡಿ ಬಿಡುವೆನು ' ಎಂದು ಶೃದ್ದೆಯು ಒಂದು ನಿಟ್ಟುಸು ರನ್ನು ಬಿಡುತ್ತ ಕವಲೆಯೊಡನೆ ಹೇಳಿದಳು, ಅಂತಯು ಗವಾಕ್ಷ ದ್ವಾರವನ್ನು ತರದುದಾಯಿತು ಸಂಧ್ಯಾಗಗನದ ಅತುಲಕೋಟೆಯ ದೃಗ್ಗೆಯ ಕಣ್ಣಳಲ್ಲಿ ಪ್ರತಿಬಿಂಬಿತವಾಯಿತು. ಆಕಾಶದ ಕಡೆಗೆ ನೋಡಿದಳು. ನೋಡಿ ದರೆ ಅಡಿಗೆ ಎತ್ತರದಲ್ಲಿದೆ ಇಂತಹ ಅತ್ಯುನ್ನತಸ್ಥಳಕ್ಕೆ ಮಡಿದ ಮನು ಹೈನು ಹೋಗುವನಂತ? ಅಂದು ತಾರೆಯ ಕಾಣಿಸುತ್ತದೆ. ಅಲ್ಲಿಗೇ ತಾನು ಹೋಗುವೆನೋ ಏನೋ ! ಅಂತಂದು ಭಾವಿಸುತ್ತ ವೃದ್ದೆಯ ಉದಾ ಸಿನಚಾಗಲು ಅವಳ ಕಣಳು ಮುಚ್ಚುತ್ತ ಬಂದುವು, ಅನಂತರ ಅವಳು ಕವಲೆಯನ್ನು ಕರೆದು-" ಇನ್ನ ನನ್ನ ಮೃತ್ಯುವಿಗೆ ಅಧಿಕಸಮಯವಿರದು, ದೇಹವೇ ನನ್ನ ಅಕ್ಕಿಗೆ ಹರಗಾಗಿಯೇ ಇರುವುದು, ಪುನಸ್ಸಿನಲ್ಲಿ ಯು