ಪುಟ:ಕಮಲಕುಮಾರಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇದುಲಕುಮಾರಿ LA

  • wwwwwwwvv vvu Y\\\r 1/vvvvvvvvvv/

ಕಮರ:-ಅದಂತಿರಲಿ, ಈಗ ನನಗೆ ತಿಳಿಸಬೇಕಾಗಿರುವುದೇನು ? ವೃದ್ದ;-ಧರ್ಮವನ್ನು ಬಿಡಬೇಡ, ರಣವಿರುವಷ್ಟು ಕಾಲವೂ ಧರ್ಮವನ್ನವಲಂಬಿಸು, ಸನಾತನ ಹಿಂದೂಧರ್ಮಕ್ಕೆ ತುವಾದ ಮುತೂಂದು ಧರ್ಮವಿಲ್ಲಾ. ನಾನಂತೂ ಈಗಲೇ ಸಾಯುವನು. ಆದರೆ ನಾನು ಇನ್ನು ಮುಂದೆ ನಿನ್ನನ್ನು ನೋಡಲಾರೆನೆಂದು ಮಾತ್ರ ಎಣಿಸದಿರು. ನಾನು ಎಲ್ಲಿಯೇ ಇರಲಿ ನಿನ್ನ ಆದ್ಯ ಕಲಾಪವನ್ನೆಲ್ಲಾ ನೋಡುತಲಿರುವೆನು, ಈ ಅಭಗಿನಿಯ ಕೂನೆಯ ಅನುರೋಧವನ್ನು ಸಲ್ಲಿಸಮ್ಮ ! ಒಂದು ತಟಕು ನೀರು ನನಗೆ ಸಿಕ್ಕುವಂತ ಪ್ರಯತ್ನವನ್ನಿಡು ಅದ ಮಾತೆಯ ಅನ್ನ ಶಾಂತಿ ಗಾಗಿ ಅವಳು ಜೀವಂತವಾಗಿರುವಾಗ ಇದಿಷ್ಟನ್ನೂ ಸಹಿಸಿಕೊಂಡಿ ಆಸಳನ್ನು ಅವಳ ಮರಣದ ನಂತರ ಯಾವಾಗಲೂ ಮರೆಯದಿರು. ತಾಯಿಗೆ ಜ : ತರ್ದಣವೂ ಲೋಪವಾಗದಂತೆ ಎಚ್ಚರಿಕೆ ಇರಲಿ ಎಂದು ಅನ್ನುಸಿರು ವಷ್ಟದಲ್ಲೇ ಕಂಠ ರುದ್ದವಾದ ದು, ನೋರುತಲಿತಯ ಕಲೆಗೆ ಸಂರ್ಸಾ' 'ಏಕಮಾತ್ರ ಸಹಾಯವೂ ಅವಲಂಬನವೂ ಆಗಿದ್ದಾ ವೃದ್ದರು ಅನಂತ ನಿದೇct, 3 ಪವಡಿಸಿದಳು, ಕಮಲೆಯ ದುಃಖಕ್ಕೆ ಇನ್ನು ನೀವುದೆ? ಇರವ ರುದ, ಇ೦ತಹ ನಾವು ಅಶೋಕವನ್ನು ಕವಲೆಯು ಆಹ Yವ .. ಒ ದ ನಿ ಅನುಭವಿಸಿರಲಿಲ್ಲ, - + ೩

ಹತ್ತೊಂಬತ್ತನೆಯ ಪರಿಚ್ಛೇದ. [ ಕೊನೆಯ ದರ್ಶನ ] ವಲೆಯ ಕಂದನ ಕಾಷ್ಠದ ಚಿತಿಯನ್ನು ಸಿಗ್ನಗೊಳಿಸಿ ಯಮುನಾ ತೀರದಲ್ಲಿ ತಾಯಿಗೆ ಸಾಲವನ್ನು ಮಾಡಿಸಿ as: ಥಾ ಸಮಯದಲ್ಲಿ ಅವಳ ಶಾಕಿ)ಯಂತ ಪೂರ ಸಿಗಳು ಕದ್ದಾಂತ್ಯದಲ್ಲಿ ಕಮಲೆಯು ಮೂತಿ ಮುಹಂದಿ ಬೆ೦ಗವು Vದ ವಿದಾಯವನ್ನು ಕೈಕೊಳ್ಳಬೇಕೆಂದು ಆರನೆಗೆ ಹೋದಳು. ಅವಳು ಆಕ್ಸಿಗೆ ಮುಟ್ಟುವಾಗ ಸಂಜೆ ವಿಹಾರಿತ್ತು ಬೇಗಮಳು ವಿವಿಧವೇಷಭanಾದಿ