ಪುಟ:ಕಮಲಕುಮಾರಿ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಮಲಳುವರಿ ೬೨

  1. vvvvvvvvvvvvvvv

v •v\ \ vv vvvvvvvvvvvvvvvvvvvvvvvvvvvvvvvvvvvvvvvvv ಯಾಗಲಾರಳಂದು ಮಾನಸಿಂಹನು ಹೇಳಿದ್ದನಾದರೂ ಅವನು ಇಲ್ಲಿ ಸಿಂಹ) ಸನವನ್ನೇರಿದೊಡನೆ ಕಲೆಯನ್ನು ವಿವಾಹಮಾಡಿಕೊಳ್ಳುವುದು ಅಸಾಧ್ಯ ವಾದ ಗಲ್ಲೆಂದೂ ಋಸರೂವು ತಿಳಿದಿದ್ದನು. ಹೀಗಿರುವಾಗ ಬಾದಶಾಹನಾ ಗಗೆ ಕವಲೆಯನ್ನು ವಿವಾಹಮಾಡಿಕೊಳ್ಳುವ ಬೇರೆ ಉಪಾಯವೇ ಅವನಿಗೆ ತೂಕದು. ಹಿಂದಿನ ಆವಾವ ವೃತ್ತಾಂತಗಳಲ್ಲವೂ ಇಂದು ಅವನ ಸ್ಮರ ಣೆಗೆ ಬಂದುವು. ಕಲೆಯನ್ನು ತಾನು ಇದಕ್ಕೆ ಮೊದಲಾಗಿಯೇ ವರಿಸ ಶಿವೇಕ ? ಕಾಶ್ಮೀರ ವಿಜಯಕ್ಕಾಗಿ ಅದೇತಕ್ಕೆ ತೆರಳಿದನು ? ಆದರ ಈ ಚಿತ್ತನೆಯಿಂದ ಫಲವೇನು ? ಅವನು ಹಾಗೆ ಓಡುತಲಿರುವಾಗ ಕವಲಗು ಅವನಿಗೆ ಅಡ್ಡವಾಗಿ ನಿಂತು ಅವನ ಕೆಯನ್ನು ಹಿಡಿದಳು ಬಸರವು ಳಯ್ಯನ್ನು ಬಲವಾಗಿ ಬಿಡಿಸಿಕೊಳ್ಳುವೆನೆಂದು ತಮ್ಮನ್ನು ಬಿಡು " ಎಂದನು ಕನಲಿಯು " ಈ ದಾಸಿಯ ಪ್ರಾರ್ಥನೆಯನ್ನು ಪಾಲಿಸು, ಈಗಲೇ ಹೊರಕ್ಕೆ ಹೋದರೆ ಅದನ್ನು ತ್ಯು ವುಂಟಾಗಬಹುದು ಎಂದು ವಿಜ್ಞಾಪಿಸಿಕೊಂಡಳು. ಋಸ ರವು ನಕ್ಕ " ಅದೆಂತು ನೋಡುವೆನು ” ಎಂದನು. ಆಗ ಕಮಲೆಯ, ಅವನ ಪಾದಗಳೆರಡನ್ನೂ ತನ್ನ ಕಳಿಂದ ಹಿಡಿದು “ ನಿನ್ನನ್ನು ಹೊಗ ಗೂಡಲಾರೆ ನೆಂದು ಬೇಡಿಕೊಳ್ಳಲು, ) Pಧದಿಂದ ಋಸವು ತನ್ನ ಕಾಲ್ಗಳನ್ನು ಬಲವಾಗಿ ಎಳದನು. ಕಮಲೆಯು ಅದನ್ನು ತಡೆಯಲಾರದೆ ಒಮ್ಮೆ ಬಿಟ್ಟು ಕೊಂಡರೂ ಪುನಃ ವೇಗವಾಗಿ ನಡೆದು ಅವನನ್ನು ತಡೆದಳು, ರುಸರು:-ಪುನಃ ಪೀಡಿಸುವೆ ? ಆವುಲಿ:-ನಾಕು ಪೀಡಿಸಿದೆನೆಂತಾರರ ಕ್ಷಮಿಸಬೇಕು ಪರನ್ನು ಕಣ್ ಹೋಗಬಿಡಲಾರನು, ಋಸರು:-ನೀನು ಯಾರು ? ಕವನ:--ನಾನು ದಾಸಿ. ಋಸರು:-ನನ್ನನ್ನು ಕಾಪಾಡುವುದರಿಂದ ನಿನಗೆ ಲಾಭವೇನು ? ಕಮಳೆ:-ತಮ್ಮ ಅನ್ನದಿಂದಲೇ ನಾನು ಪ್ರತಿರರಿತೆಯಾದನು? ಗಸರು:-ಹಾಗಿದ್ದರೆ, ನನ್ನನ್ನ ಕೋಗಗೊಡುವುದಿಲ್ಲ?