ಪುಟ:ಕಮಲಕುಮಾರಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀಶoಗ್ರಹ nannnnnnnnnnnnnnnnnnaam wwwwwwwwwwnnnnnnnnnnnnnnnnnnnnn ಆದರೆ:-ಉತ್ತರದಿಕ್ಕಿನ ದ್ವಾರದಲ್ಲಿ ಮಾನಸಿಂಹನ ಗುಪ್ತಚರರು ತಮ್ಮನ್ನು ವಿಪತ್ತುಗಳಿಂದ ರಕ್ಷಿಸುವರು, ಆ ಕಡೆಯಿಂದಲೇ ತರಳಬೇಕು. ಋಸರು;-ಅರೇ ನಾಚುಗೆಯ ಕಲಸ. ಇಲ್ಲಿಯ ಸಿಂಹಾಸನ ಪನ್ನು ಪಡೆಯಲು ಯೋಗ್ಯನಾದವನು ಒಬ್ಬ ದಾಸಿಯ ಮಾತಿಗೂ ವಿಧೇಯ ನಾಗುವನೇ ? ಅಂತಂದು ಋಸರುವು ಅಲ್ಲಿಂದ ಮುನ್ನಡೆದನು. ಖುಸಲೂ ನೀನೇ ನಸ್ಸು ಮಾಡಿದೆ ? ಅಮುಲ್ಯವಾದ ನಿನ್ನ ಪುಣರತ್ನವನ್ನೇನೋ ಕಳೆದು ಕೊಂಡ. ಕಪುಲೆಯು ಹುಚ್ಚಿಯಾದಳು, ಬಸರವು ಎಲ್ಲಿರುವನೆಂದು ವಿಚಾರಿಸುತ್ತ ಎಷ್ಟು ಕಷ್ಟಪಟ್ಟರೂ ಅವನ ಪಕ್ಕಯಾಗದೆ ಹೋಯಿತು. ಅವನಲ್ಲಿಗೆ ಹೋದನೆಂರು ಕಗ್ಗತ್ತಲಿನ ಆ ರಾತ್ರಿಯ ಅಂಧಕಾರಕ್ಕೆ ಮಾತ್ರ ತಿಳಿದಿರಬಹುದು, ಇತ್ತ, ಅವನು ಬಾಗಲಿನ ಹೊರಕ್ಕೆ ಕಾಲನ್ನಿಟ್ಟೂ ನೆಯ ಇಬ್ಬರು ಸೈನಿಕರು ಅವನ ಕಕ ಎಂದು ಬಾದಷಹನ ಅಪ್ಪಣೆಗನುಸಾರವಾಗಿ ತಮ್ಮನ್ನು ಖಯ್ಕೆಯಾಗಿರಿಸಬೇಕಾಗಿದೆ ಎಂದು ಭುಸರ.ವಿಗೆ ತಿಳಿಸಿದರು. ಋಸರು:-ನನ್ನ ಅಪರಾಧವೇನು ? ಸೈನಿಕರು:-ನಾವರಿಯೆವು. ಖಸರೂವಿಗೆ ಈಗ ಭೋಧೆಯಾಯಿತು. ಆ ರವರು ಚಾತನ್ನು ಮೀರಿದುದು ಅನ್ಯಾಯವಾಯಿತಂದು ಈಗ ತಾನೆ ತಿಳಿಯಿತು. ಒಡನೆಯ ಈ ದಾರಿಯಿಂದ ಆರಾದರೂ ಹೊರಕ್ಕೆ ಹೋದರೆ ? ಎಂದು ಕೇಳಿದರು, ಸೈನಿಕರು:- ಈ ದಾರಿಯು ಸಾಮಾನ್ಯರಿಗೆ ಸಾಧ್ಯವಾದುದಲ್ಲ. ಎಲ್ಲರಿಗೂ ಪ್ರತಿಬಂಧಕವಾದುದು, ಆದರೆ ಅವಳ ಒಬ್ಬ ದಾಸಿಯು ಮಾತ್ರ ಇ೦ಗಿತಸೂಚಕವಾದ ಉಂಗುರವನ್ನು ತೋರಿಸಿ ಒಳಕ್ಕೆ ನಡೆ ದಿದ್ದಳು. ಖುಷರು:-ದಾಸಿ ! ಯಾವ ದಿಸಿ ? ಸೈನಿಕ:-ಆವಳರೋ ಒಬ್ಬ ಹಿಂದೂ ಹಸರಿಸದಳು. ಖನವು ಮೊದಲೇ ಜೀವನಪ್ಪಿದ್ದರು. ಅದರಲ್ಲೂ ಆಂಧ ಕಾರಮಯವಾದ ಸುರಂಗದ ಹಾದಿಯಲ್ಲಿ ತನ್ನನ್ನು ತಡೆದಿವvate ಕin