ಪುಟ:ಕಮಲಕುಮಾರಿ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಾರ್ 24, noun whyYYYYYYYYYYYYY ಒvvvvvvvvvvvvvvvvvvvvv ಲಾಗದೆ ಇದ್ದನು ಹೀಗೆ ಆ ಹಿಂದೂ ದಾಸಿಯ ಸ್ಮರಣೆಯ ಅವನಿಗೆ ಬಾರದಾಯಿತು, ತನ್ನನ್ನಲ್ಲಿಗೆ ಬೇಕೊ ಅಲ್ಲಿಗೆ ಕರೆದುಕೊಂಡು ಹೋಗಿ! ಆದರೆ ಮಾನಸಿಂಹನೊಡನೆ ಮಾತ್ರ ನಾನು ಎರಡು ಮಾತುಗಳನ್ನು ಆಡ ಬೇಕಾಗಿದೆ. ಎಂದು ಸೈನಿಕರಿಗೆ ತಿಳಿಸಲು, ಆ ಕೊನೆಯ ಮಾತಿಗೆ, ತಾವು ವಿಧೇಯರಾಗಲು ತಮಗೆ ಆದೇಶವಿಲ್ಲೆಂದು ಅವರು ಬಿನ್ನವಿಸಿ ತಮ್ಮ ಜತ ಯಲ್ಲೇ ರಸವನ್ನಿರಿಸಿಕೊಂಡು ಆಯುಧರಾಣಿಗಳಾಗಿ ನಡೆದರು, ಇಪ್ಪತ್ತೆರಡನೆಯ ಪರಿಚ್ಛೇದ. [ ಬಂದಿ] 2 YR AL i Ft ' ಆದ ನೀರು ದಶಹನಾಥ ಅಕಬರಸಹವಿಗೆ ಪೌತ್ರನ ಪ್ರತ ಮ, ಪನ್ನಿತವಾದ ಮಾನಸಿಂಹನಿಗೆ ಭಗಿನೀ ಪುತ್ರನ ಆದ ಶಹಾಜಾಡಾ ಗಸರೂವು ಇಂದು ಬpದಿರಾ ಗಿರುವನು. ಅಕಬರನ ಮರಣಾನಂತರ ತನ್ನ ಸಹೋದರಿಯ ಮಗನು ದಿಲ್ಲಿಯು ಸಿಂಹಾಸನವನ್ನು ಅಲಂಕರಿಸಲಿಂಟುವ ಆಸೆಯೊಂದು ಮಾನಸಿಂಹ ನಲ್ಲಿ ಎಷ್ಟೋ ಕಾಲದಿಂದ ಇದ್ದುದು, ಅವನು ಚಕ್ರವರ್ತಿಯಾದರೆ ಅದೊಂದು ಸುಖದ ವಿಷಯವೇ ಆದರೂ ಮಗನಿಂದ ತಂದೆಯನ್ನು ಸಿಂಹಾ ಸನ -ಗೋದಿಸುವುದು ಅವಮಾನಕರವಾದ ಕಾವ್ಯವೆಂದು ಅವನಿಗೆ ಸಹಜ ನಾಇಯ / ತಿಳಿದೇ ಇದ್ದಿತು, ಆದರೆ ಮಾನಸಿಂಹನ ಉತ್ತೇಜನದಿಂದ ಖಸರವು ಎಷ್ಟರ ಮಟ್ಟಿಗೆ ಸಿಂಹಾಸನಾಧಿಕಾರದ ಆಸೆಯನ್ನು ಬಲವಾಗಿ ಇಂದನಂಬುದನ್ನು ಪುನಃ ಇಲ್ಲಿ ಹೇಳಬೇಕಾದುದಿಲ್ಲ. ರಾತ್ರಿ ಹನ್ನೊಂದು ಗುಂಟೆ ಈಗಲೂ ಖುಸಾವು ಜೆನ್ನಾಮಗ್ನ ನಾಗಿರುವನು, ತಾನು ಬಾದಶಹನಾಗುವೆನೂ ಅಥವಾ ಬಂದಿಯಾಗಿಯೇ ಇರಬೇಕಾಗುವುದೆ ಎಂಬುವುದೊಂದೇ ಜನ, ಅದಾದರೂ ಪ್ರಗಾಢ