ಪುಟ:ಕಮಲಕುಮಾರಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಯುಲಕುಮಾರಿ ೭೭ wwwvvwvvwvvwvvwvvwvvwvvwvvvvvvvvvv wuvwvvwvvu Ivvvvv ನನ್ನಾಗಿ ಮಾಡಬೇಕೆಂದು ಮಾನಸಿಂಹನು ವ್ಯಸ್ತನಾಗಿರುವನು. ತಾವಿ ಗಲೇ ಪಣಾ ಮನಮಾರದಿದ್ದರೆ ಇಷ್ಟೆಲ್ಲವೂ ವ್ಯರ್ಥವಾಗಿ ತಮಗೂ ಮಹ ದಾಂಪತ್ಯ ಸಂಬವಿಸಬಹುದು. ಖಸರು:-ಹಿಂದು ಮಾತಿದೆ. ಆಮಲೆಯಲ್ಲಿ ರುವಳು ? ಅಖಾರ:-ಅದನ್ನು ಕುರಿತು ಮತ್ತೆ ವಿಜ್ಞಾಪಿಸಿಕೊಳ್ಳುವನು. ಆಗಲೇ ಬುಸಿವು ತನ್ನ ಕರಳಿನಿಂದ ಬಂದು ಅಮೂಲ್ಯವಾದ ವಜ ಹದವ ಅವಿವಾಖಾನನಿಗೆ ಕೊಟ್ಟು, ಅದನ್ನೀಗಲೇ ತಿಳಿಸಬೇ ಕಂದು ಕೈ ಬYಕೊಂಡನು. ಅಮೂಾರ:-- ಇಂತಹ ಸಾಮಾನ್ಯಕಾರಕ್ಕಾಗಿ ಬಂದು ವಜ್ರಹಾರ ವನ್ನು ರ್ಪತಿ ಮತ್ತು ನಾನು ಅಯೋಗ್ಯನು. ಖಸರು: ಅಖಾರನೇ, ನಾನು ಎಂದಿಯಾದರೂ ಒಮ್ಮಗ ಫಕೀರ ನಾದೆನೆಂದೂ ಎಣಿಸಿ, ನಾನಿತ್ಯ ಪುರಸ್ಕಾರವನ್ನೂ ತಿರಸ್ಕರಿಸಬೇಡ. ಅಮೀರ:-ಈಕ್ಷರಸಾಕ್ಷಿಯಾಗಿ ನಾನು ಹಾಗೆ ಎಣಿಸಿದುದಿಲ್ಲ. ಆ ಹಾರವನ್ನು ನನಗೆ ತೆರೆ ಬಿತ್ನವಾಗಿ ಆರಿಸಿಕೊಂಡನು. ಕ್ಷಮಿಸಬೇಕು. ನಾ ತು ಕವಲೆಯನ ಬೇಗಮಳ ದಾನಿಯಾಗಿ ಇರಿಸಿದ್ದನು. ಆದರೆ ಅವಳ ತಾಯಿಗೆ ಮೃತವುಂಟಾದಂದಿನಿಂದ ಅವಳು ಅದೆಲ್ಲಿಗೋ ಹೋಗಿರುವಳ೦ತ ಖಸರು-ಅದಾವಾಗ ? ಅವಿ- ದ:-ಲವು ದಿನಗಳಾಗಿರುವುವು. ಈಗ ಅವಳಲ್ಲಿರುವ ತಿಳಿದಿಲ್ಲ. ತಾವು ಎಲ್ಲಿ ಅಸ್ತ್ರವಿದ್ಯೆಯನ್ನು ಕಲಿತುಕೊಳ್ಳುತಲಿದ್ದಿರೋ ಅದ ಕ್ಕೆ ಸಮೀಪವಾದೊಂದು ಸ್ಥಳದಲ್ಲೇ ಅವಳ ನಿವಾಸವಿದ್ದಿತು, ಇನ್ನು ವಿಳಂಬವಾಡಲಾಗದು ಜರಡಬೇಕು ಋಸರವು ಬೇರೆ ಯಾವ ಮಾತನ್ನೂ ಎತ್ತದೆ, ಅಲ್ಲಿಂದ ಪಲಾಯನಮಾಡಿದನು. ಮಾನಸಿಂಹಾ, ಯಾವನನ್ನು ನೀನು ಇಲ್ಲಿಯ ಸಿಂಹಸನದ ಮೇಲೆ ಕುಳ್ಳಿರಿಸುವೆನೆಂದು ಪೇಚಾಟಪಡುತಲಿರುವೆಯೊ ಅವನ ತಲೆಯಲ್ಲಿ ಆ ಭಾವನೆಯೇ ಇಲ್ಲ. ಕೇವಲವಾಗಿ ಆ ಹಿಂದೂ ದಾನಿಯ ಸ್ಮರಣೆ ಮಾತ್ರ ಇದೆ.