ಪುಟ:ಕಮಲಕುಮಾರಿ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬDAಂಗ್ರಹ ಇಪ್ಪತ್ತಮೂರನೆಯ ಪರಿಚ್ಛೇದ, [ ಮಹಾರಾಜಾ ಮಾನಸಿಂಹ] - ಸರವು ಗಪನದಲ್ಲಿ ಮಾನಸಿಂಹವಿದ್ದಲ್ಲಿಗೆ ತೆರಳಿ, ಆಸೆ ಮೊದಲಾಗಿ, ಕವುಲೆಯು ಎಲ್ಲಿರುವಳೆಂಬುದು ನಿಮಗೆ ತಿಳಿ be a , ದಿರುವುದೇ ಎಂದನು, ಮಾನಸಿಂಹ:-ಅದಕ್ಕೆ ಇದೇ ಸಮಯವೋ ? ಋಸರು:-ಸಮಯವು ಅದೇತಾನೆ. ನನ್ನದೆಲ್ಲವೂ ಮುಗಿದು ತಿರುವಾಗ ಅಕಯನ್ನೊಮ್ಮೆ ಯಾದರೂ ನೋಡಲೇ ಬೇಡವ? ಮಾನಸಿಂಹ:-ನಿನ್ನದಾವುದೂ ಮುಗಿಯುತ್ತಿರುವುದಿಲ್ಲ. ಖುಷರು:-ನನಗೆ ಹೆಚ್ಚಿನ ಆಸೆಯಾವುದೂ ಇಲ್ಲ. ಮಾನಸಿಂಹ:-ನಿನ್ನ ಕಾಪುರುಷತ್ರವೆಂದರೆ ಅದೇ ಅಕಬರವಹನು ಬಾದಷಹನಾದನು, ಹುಮಾಯುನನು ವಿಪತ್ತುಗಳನ್ನು ಅತಿಕ್ರಮಿಸಿ ದನು ನಿನಗಾದರೋ ಯಾವ ಆಸೆಗಳೂ ಇಲ್ಲಿ ಕೇವಲ ಅಲ್ಲಾಸ ಮಾತ್ರವಿದೆ. ಋಸರು:-ಅವರಾದರೋ ಪುಣಾತ್ಮರು ನಾನು ಪಾಪಿ. ಆದುದ ರಿಂದಲೇ ನನ್ನಲ್ಲಿ ಅಂತಹ ಆಸೆಗಳಿರವು. ಮಾನಸಿಂಹ:-ಈಗ ಕವಲೆಯನ್ನು ಕಂಡರೆ ಎಲ್ಲವೂ ಸರಿ ಯಾಗುವುದೆ? ಋಸರು:-ವಿಶ್ಚಯವಾಗಿಯೂ ಹಾಗೆಯೇ ಸರಿ, ಮಾನಸಿಂಹ:-ಹಾಗಿದ್ದರೆ ಅವಳನ್ನು ಕಂಡಿದ್ದರೂ ಅವಳನ್ನು ಗುರು ತಿಸ"ವೇಕೆ ? ಅವಳು ಬಾದಷಹನ ಮರಣವನ್ನು ನಿನಗೆ ತಿಳಿಸಿ ನಿನ್ನ ಕಾಲ್ಗಳನ್ನು ಬಿಗಿಹಿಡಿದು ನೀನು ಹೊರಕ್ಕೆ ಹೋಗಬಾರದೆಂದು ಕೇಳಿಕೊಂಡರೂ ಅವ ಳನ್ನು ಮಾನಿಸಲಿಲ್ಲವೇಕೆ?