ಪುಟ:ಕಮಲಕುಮಾರಿ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ಆ೦

ಕಾದಂಬರಿಸಂಗ್ರಹ wwvwwwvvwvvwvwwwwwwwwwwwwwwwwwwwww sYYYk Uk ful k ಮಾನಸಿಂಹನು ಇದಕ್ಕೆ ಅದ ಉತ್ತರವನ್ನು ಕೊಡಲಿಲ್ಲ. ರಸ , ರೂವು ಪಂಜಾಬಿಗೆ ಹೊರಡಲನುಕೂಲವಾಗುವಂತೆ ಎಲ್ಲವನ್ನೂ ಸಿದ್ದ ಗಳಿಸಿಕೊಟ್ಟನು. ಕಲದಿನಗಳಲ್ಲಿಯೇ ಪಂಜಾಬಿನಲ್ಲಿ ಘೋರಸಮಾನವು ಸಹ ಲಿತವಾದುದು. ಖುಸಾವು ಲಾಹೋರನ್ನು ಜಯಿಸಿ ಎಲ್ಲ ಉಪನಗರ ಗಳನ್ನೂ ಸ್ವಾಧೀನಪಡಿಸಿಕೊಂಡನು. ತನ್ನ ಮಗನ ಈ ಅತ್ಯಾಚಾರ ಗಳನ್ನು ಸಲೀಪನು ಸಹಿಸಿಕೊಳ್ಳಲರಿಯದೆ ತಾನೇ ಯುದ್ಧ ಕ್ಷೇತ್ರದಲ್ಲಿ ಬಂದು ನಿಂತೊಡನೆ ಏತಾಪುತ ರಿಬ್ಬರಿಗೂ ಭೀಕರವಾದ ಯುದ್ಧವು ನಡ ದುದು. ಇಂದು ತಂರೆ, ನಾಳ ಮಗನು, ಹೀಗೆ ಜಯಾಪಜಯಗಳನ್ನು ಸ್ವೀಕರಿಸಿದರು. ಆದರೆ ಕೊನೆಗೆ ವಿಜಯಲಕ್ಷ್ಮಿಯು ಋಸರುವನ್ನ ಅನುಗ್ರಹಿಸಿದುದನ್ನು ಬಾದಷಹನಾದ ಸೆರೀಮನು ಕಂಡು ಭೀತನಾಗಿ ಪರಾ ಜಿತನಾಗಿ, ಇಲ್ಲಿಗೆ ಹಿಂತಿರುಗಿದನು, ಇಪ್ಪತ್ತನಾಲ್ಕನೆಯ ಪರಿಚ್ಛೇದ, [ಪಂಚಮಾಂಕ] & (*) Shirls " .. ? " " ( ? ) ಮಹಾಸಂಗ್ರಾಮದ ಸವ ಯಲ್ಲಿ ಬಂದುದಿನ ಉದಯ ಕಾಲದಲ್ಲಿ ಪಾಸಾಚಾಡಾ ಗಸರೂವು ರಣ ಕ್ಷೇತಾಳಿ - ಳಗೆ ವಖವಾಗಿ ಕುದುರೆಯನ್ನೇರಿ ಗೋಪನದಿಂದ ಸೈನ್ಯ

  • ಗರಿಚಲನೆಯ ಸ್ಥಾನವನ್ನು `ರ್ಧರಿಸಲು ಹೋಗುತ್ತಿ ದ್ದನು ಆಗ್ಗೆ ಒಂದು ಮರದಡಿದಲ್ಲಿ ಒ ರ -ು ಏಣಿದು ಕುಳಿತಿರುವುದನ್ನು ಈ೦ಡನು, ಖುಸಾವು ಕುದುರೆಯ ಆಗಮನ್ನೆಳದನು ಆಗ ಅದಾರದೆ ಸ್ಮರಣೆಯುಂಟಾದಂತಾಯ್ತು. ಕಿನ್ನು, ಆದೂ ಸಂಭವವೆ ? ಅಂತಹ ದಿನವೂ ಒದಗ!ಹುದೆ ? ಪಾಹಜಾಡನು ಮೆಲ್ಲ ಮೆಲ್ಲನೆ ಆ ರಮಣೀಯ ಸವಿಾಪ ಕೈದಿದನು. ಆಹುದು, ನಿಜವಾಗಿಯೂ ಅವಳು ಕಮರೆಯಾಗಿಯೇ ಇದ್ದಳು. ಆಕಸ್ಮಿಕವಾಗಿ ಆ ನಿರ್ಜನಸ್ಥಾನದಲ್ಲಿ ರಸವನ್ನು ಕಂಡಾ