ಪುಟ:ಕಮಲಕುಮಾರಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇತುಲಕುಮಾರಿ wwwvvvvvvvvvvvvvvvvvvvvvvvvvvvvvvvvvvvv YYwww ಕವಲೆಯು ಆಕ್ಷರ್ಯಾನ್ವಿತವಾದಳಾದರೂ ಖುಸಾವು ಶತೋಧಿಕವಾಗಿ ವಿಸ್ಕಯಾತನಾದನು. ಕಮಲೆಗೆ ಇನ್ನು ಈಗ ವಂದಲಿನ ಸೌಂದರ್ಯವು ಇಲ್ಲ. ಅವಳು ಕಾವಿಯ ಉಡುಗೆಗಳನ್ನು ಉಟ್ಟುಕೊಂಡು ಕಯ್ಯಲ್ಲಿ ಕಮಂಡಲುವನ್ನು ಹಿಡಿದಿದ್ದಳು. ಅಯೊ, ಕಮಲ ! ಮುರ್ದಣೆಗೆ ಕಾರಣನು ಈ ನರಾಧಮನಲ್ಲವೆ? ಎಂದು ಋಸರವು ತನಗೆ ತಾನೆ ಹೇಳಿಕೊಂಡನು. ಕಿತ್ತು, ಆ ದಾರುಣದುಃಖವನ್ನು ತನ್ನ ಮನಸ್ಸಿನಲ್ಲೇ ೬ 'ಟ್ಟು ಇರು, ಇದೆಲ್ಲ ಯ ವೇಷ, ಕಮಲ ? ಎಂದನು,

  1. ಮಿಲೆ: -ಇದು ನನಗೆ ಉಪಯುಕ್ತವಾದ ತೀಪ, ಪ್ರತಾಪ, ಈ ದೃಥಿವೀ . ನನಗೆ ಇದ್ದ ಒಂದೇ ಸಂಬಲವು ನನ್ನ ತಾಯಿ. ಆಕೆಯ ಈ ಅವಗಿನಿಯನ್ನು ತ್ಯಜಿಸಿ ತೆರಳಿದಮೇಲೆ ವ.ತ್ಯಾವ ಆಸೆಯಿಂದ ತಾನ ಸಂಸಾರದಲ್ಲಿ ನಾನು ಬಂಧಿಸಲ್ಪಡಲಿ ? ಅದು ಕಾರಣ ನಾನು ಸನ್ಯಾಸಿನಿ ಯಾಗಿಯೇ ಇರುವೆನು ಧರ್ಮಚೆನೆಯಿಂದಲೇ ನನ್ನಿ ಅಸಾರವಾದ ಜಿ-ವನದ ಕೆ.ಬನೆ ಕ ದಿನಗಳನ್ನು ಕಳಯಬೇಕೆಂದು ಇಚ್ಚಿಸಿರುವನು, ತಾವು ಪಣವನ್ನು ರಕ್ಷಿಸಿದ್ದಿರಿ. ಅನಾಹಾರದಿಂದ ಪೇಚಾಡುತ್ತಿದ್ದ ನನ್ನ ಬದುಕಿಸಿದಿರಿ, ತಾವು ಬಾದಾಹರು. ಅಂತಹ ಅನೀವು ಉಪಕಾರವನ್ನು ಮಾಡಲೆತ್ನಿಸುವುದು ನಮಗೆ ಸಾಧ್ಯವೆ ? ಎಂದು ಸ್ಥಿರ ದೃಷ್ಟಿಯಿಂದ ಕಣ್ಣೀರನ್ನು ಸುರಿಸುತ್ತ ಗಸರೂವಿಗೆ ಮಾರ್ನುಡಿದಳು

ಋಸರು:-ಕಲೆ, ಸಾಣಾಧಿಕ ! ನೀನು ಮಾಡಿದ ಸತ್ಯದ ಕಾರವು ವಿಶೇಷವಾದ ಆವರಣ ಪಾಷಂಡ ವಾಗ ನಾನು ನಿನ್ನನ್ನು ಗುರು ತಿದೆ •ದೆಲ್ಲ ! ಕಮಲ: – ಅಂತಹದನ್ನ ನೂ ನಾನು ಮಾಡಿದುದಿಲ್ಲ.

  1. ತನರ :-ಇಲ್ಲವೆ ? ಆ ಘೋರ ದುರ್ದಿನದಲ್ಲಿ ನನ್ನನ್ನು ರಕ್ಷಿಸ ಬೇಕೆಂದು ನೀನು ಶತ್ರಣ ಪಣವಾಗಿ ಪೇಚಾಡಲಿಲ್ಲವೆ ?

ಕವಲೆ:- ದಾನಿಯಾದ ನನ್ನ ವಾಚಾಲನೆಯನ್ನು ಕ್ಷಮಿಸಬೇಕು, ಆದರೆ ತನ್ನನ್ನು ಪೂಜಿಸಿಯ ಈ ಜೀವನವನ್ನು ವಿನಿಯೋಗಿಸಿಕೊಳ್ಳು ವನಂದಿದ್ದನು. ಕಿನ್ನು, ತಾವು ಮೊದಲಾಗಿಯೇ ನನಗೆ ಆತ್ಮ ಪರಿಚಯ ವನ್ನು ಕೊಡಲಿಲ್ಲವೇಕೆ ? ಸಹಾಯ ಹೀನೆಯಾದೊಬ್ಬ ಅನಾಥ ಕನ್ನೆಗೆ