ಪುಟ:ಕಮಲಕುಮಾರಿ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆL ಕಾದಂಬರೀಶotಹ nnnnnnnnnnnnnnnnnnnnnnnnnn uuuwwwwww.comunnannanana, ಹುಟ್ಟದ ಕನ್ನ ರೂಡನೆ ತನ್ನ ವನ ವಿವಾಹ ಮಾಡಿಸಿ ಆ ಮಾರತಾರ್ವಿ ಜು ಇಚ್ಚೆಯಂತ ತನ್ನೆರಡು ಪುತ್ರರ ಹಂಬನ್ನೇ ಬಿಟ್ಟು ಚತುರ್ಥ ಪುತ್ರನನ್ನು ಸಿಂಹಾಸನದ ಮೇಲೆ ಆರೋಹಣಮಾಡಿಸುವ ಸಂಕಲ್ಪ ಮಾಡಿರುವ ಅಂತಹ ನರಾಧಮನನ್ನು ಜಗತ್ತಲ್ಲವೂ ಧನ್ಯ, ಧನ್ಯನಂದು ಹೊಗಳುತ್ತಿರು ವಾಗ ಅವನ ಆದೇಶಾನುಸಾರವಾಗಿ ನನ್ನನ್ನೂ ಇಲ್ಲ ಬೇಕಾಗಿ ಬಂದರೆ ಇನ್ನು ಧರ್ಮವೆಲ್ಲಿದೆ? ಪ್ರಹರಿ:-ಈ ಪ್ರಶ್ನೆಯನ್ನು ನಾವು ೭ ತುಕೊಳ್ಳುವಷ್ಟು ಶಕ್ತರಲ್ಲ ಋಸರು:-ಇನ್ನು ವಿಳಂಬಮಾಡಬೇಡಿ. ನಾನು ಇದ್ದನೇ ಆಗಿ ರು ವನು. ದೇಶದಲ್ಲಿ ಧರ್ಮವಿದೆಯಾದರೆ, ಪಾತ್ರಗಳು ಮಾನವರ ಮೇಲೆ ಅಲಕ್ಷಿತ ಬಲಾತ್ಕಾರವನ್ನು ಮಾಡುವರಾದರೆ ನೀವು ನೆನಪಿನಲ್ಲಿಡಿ-ಡಿಲ್ಲಿಯ ಅತ್ಯಾಚಾರಿಯು ಸಿಂಹಾಸನಶೂನ್ಯನಾಗುವನು. ಮೊಗಲ ಸವಾಹನನಾದವು ಭಾರತೀತಿಹಾಸದಿಂದ ಶೀಘುವಾಗಿಯೇ ಅಳಿಸಿಹೋಗುವುದು, ಇಷ್ಟು ಹೇಳಿ ಸರವು ನಿಸ್ತಬ್ಬನಾದನು. ಘಾತುಕರು ಇನ್ನು ಸಕಾರದಲ್ಲಿ ಪ್ರವೃತ್ತರಾಗಬಹುದೆಂದು ತನ್ನ ಇಂಗಿತವನ್ನು ಸೂಚಿಸಿದನು. ಅವರ ಖರ ಗಳು ಮೇಲಕ್ಕೆ ಏಳಲು, ಖುಸರೂವು ಕಣ್ಣುಗಳನ್ನು ಮುಜ್ಜಿ ದನು, ಆದುವ ಸಮಯದಲ್ಲಿ ವಿದ್ಯುದ್ವೇಗದಿಂದ ಅದರೂ ಅವತರಿಸಿ ತನ್ನ ಎರೆಯನ್ನು ಇಳಿವ ಖಡ್ಗ ಧಾರೆಗೆ ಆಹುತಿಯಾಗಿತ್ತು ಭೂತಲವನ್ನೆಲ್ಲ ರಸ್ಥಾವನದಿಂದ ಕರಗಿ ಮಾಡಿದರು. ಖುಸಾವು ಆಗ ಕರೆದು, ದೇವೀ, ತಾವು ಯಾರಿರಬಹುದು? ಎಂದು ಕೇಳಿದನು. ಆ ಸನ್ಯಾಸಿಯು ಮೃದುನಗೆಯಿಂದ " ಪ್ರತಾಪನೆ ಇಂದು ನಮಗೆ ವಿವಾಹ, ಬಾ, ಎಲ್ಲ ಜಾತಿಭೇದವಿಲ್ಲವೊ ಅ ದೇಶದಲ್ಲಿ ನಾವು ಒಟ್ಟಾಗಿ ಇರುವಾ” ಎಂದಳು. ಪತಾಪನು, ಆವುಲೆ ' ಎಂದು ಚೀತ್ಕರಿಸಿ ಏಳುತಲಿರುವಷ್ಟರಲ್ಲಿ ಫಾತಕರ ಕತ್ತಿಯು ಅವನ ಕಡಲನ್ನು ತಿವಿದಿತು, ಆದುದರಿಂದಲೇ ಈ ೨೨ ಎಂಬುವ ಶಬ್ದವು ಮಾತು ಕೇಳುತ್ತಿರುವಷ್ಟರಲ್ಲಿ ಅವನ ಇನ್ನ ಕಂಠವು ಭೂದೃಷ್ಟದ ಮೇಲೆ ಪತಿತವಾದುದು.