ಪುಟ:ಕಮ್ಯೂನಿಸಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ನ. ವೈಜ್ಞಾನಿಕ ಸಮಾಜ ವಾದ - ಮತ್ತು ಇತರ ಗ್ರಂಥಗಳ 1 ಮೂಲಕ ಮಾರ್ಕ್ಸ್-ಏಂಗೆಲ್ಸ್ ರು ತಮ್ಮ ನೂತನ ಸಿದ್ದಾಂತವನ್ನು ಪ್ರತಿಪಾದಿಸಿದರು. ವೈಜ್ಞಾನಿಕ ಸಮಾಜವಾದ ಅಥವಾ ಮಾರ್ಕ್ಸ್ ವಾದ ಜನ್ಮತಾಳಿತು. ಈ ಕಾರಣದಿಂದಲೇ ಸಮಾಜವಾದದ ಪ್ರಣಾಳಿಕೆಯ ಪ್ರಕಟನೆ ವಿಶ್ವಘಟನೆಗಳಲ್ಲೊಂದಾಗಿದೆ. ಆಧುನಿಕ ಸಮಾಜ ವಾದದ ಆಗಮನಕ್ಕೆ ನಾಂದಿಯಾಗಿದೆ. ಪ್ರಕಟವಾದ ಪ್ರಣಾಳಿಕೆಯನ್ನು ಸಮಾಜವಾದಿಗಳ ಪ್ರಣಾಳಿಕೆ ಎಂದು ಕರೆಯದೆ * ಸಮವಾದಿಗಳ (ಕಮ್ಯೂನಿಸ್ಟ್) ಪ್ರಣಾಳಿಕೆ ” ಎಂದು ಕರೆಯುವುದಕ್ಕೆ ಕೆಲವು ಕಾರಣಗಳಿವೆ. ಆಗ್ಗೆ ಕಮ್ಯೂನಿಸ್ಟ್ ೭ ಎಂಬ 1. ಮಾರ್ಕ್ಸ್-ಕ್ಯಾಪಿಟಲ; ತತ್ತ್ವಶಾಸ್ತ್ರದ ದಾರಿದ್ರ ; ಗೋತಾ ಕಾರ್ಯ ಕ್ರಮದ ಟೀಕೆ; ಲಡ್ ವಿಗ್ ಪೊಯರ್ ಬಾಕ್; ಹೊಲೀಫ್ಯಾಮಿಲಿ; ಕೂಲಿ ಬೆಲೆ ಮತ್ತು ಲಾಭ ; ಫ್ರಾನ್ಸ್‌ನಲ್ಲಿ ವರ್ಗ ಹೋರಾಟಗಳು ; ಲೂಯಿ ಬಾನಾಪಾರ್ಟಿಯ ಹದಿನೆಂಟನೇ ಬ್ರು ಮಲ್; ಜರ್ಮನ್ ಐಡಿಯಾಲಜಿ ; ಮುಂತಾದವುಗಳು. ಏಂಗೆಲ್ಸ್-ಖಾಸಗೀ ಸ್ವಾಮ್ಯ ಮತ್ತು ರಾಜ್ಯದ ಉದಯ; ಕಾರ್ಮಿಕರ ಸ್ಥಿತಿಗತಿಗಳು; ಧೋರಿಂಗನ ವಿರುದ್ದ ; ಮುಂತಾದವುಗಳು, - 2, ಕಮ್ಯೂನಿಸಂ ಎಂಬ ಶಬ್ದ ಲ್ಯಾಟಿನ್ ಭಾಷೆಯ ಕಮ್ಯೂನಿಸ್‌ ಎಬ ಶಬ್ದದಿಂದ ಬಂದಿದೆ. ಕಮನಿಸ್ ಎಂದರೆ ಎಲ್ಲರಿಗೂ ಒಂದೇ ಆಗಿರುವ ಸಾಮಾನ್ಯ, ಸರಸಾಮಾನ್ಯ. ಸಾರಜನಿಕ (ವ್ಯತಿರಿಕ್ತ: ಒಬ್ಬನಿಗೆ ಸೇರುವ ಎಬ ಅರ್ಥ, (Communis=that which is common & Several or tರ all, Common, General, Universal, Public : that which belongs to one, Commune is (n) that which is common, Commune+ism=Communism), ವಿರಸ, ಅವ್ಯವಸ್ಥೆ, ಅಶಾಂತಿ ಇಲ್ಲ ದಿರುವ ಸಮಾಜ ವ್ಯವಸ್ಥೆ ಒಂದನ್ನು ಕಾಣಲು ಪ್ರಾಚೀನ ಕಾಲದಲ್ಲಿ ಪ್ರಯತ್ನ ನಡೆ ಯಿತು. ಅಂತಹ ಸಮಾಜ ಅತಿ ಹಿಂದಿನ ಕಾಲದಲ್ಲಿ ಇತ್ತೆಂದೂ, ಅದು ಸ್ವರ್ಣ ಯುಗವೆಂದೂ, ಅಲ್ಲಿ ಸುಖಶಾಂತಿಗಳು ಇದ್ದುವೆಂದೂ ಭಾವನೆ ಬಂದಿತು. ಉಣ್ಣುವ ಆಹಾರವಸ್ತುಗರ ಮತ್ತು ಇತರ ಭೋಗವಸ್ತುಗಳ ಉತ್ಪಾದನೆ ಮತ್ತು ವಿಭಜನೆಗಳು ಸ್ವಾಮ್ಯವಿಲ್ಲದ ಸಮಾನ ಅನುಭ ಇದ್ದುದರಿಂದ ಆ ಸಮಾಜವನ್ನು ಕಮ್ಯೂನಿಸ್ಟ್ ಎಂದು ಕರೆದರು. ಅದರಂತಿರುವ ಆದರ್ಶ ಸಮಾಜವನ್ನು ವಿಚಾರ ಪರರು ಆಶಿಸಿದರು. ಇಂತವರಲ್ಲಿ ಪ್ಲೇಟೋ ಮುಖ್ಯನಾದವನು, ಕ್ರಮೇಣ ಈ ಆದರ್ಶ ಸಮಾಜ ಪ್ರಕೃತಿ ನಿಯಮಗಳಿಗೆ (Jus Naturale) ಮತ್ತು ವಿವೇಕ ಬುದನt ease) ಅನುಸಾರವಾಗಿ ಇರುವುದೆಂಬ ಭಾವನೆ ಪ್ರಚಾರಕ್ಕೆ