ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೫] ಅರ್ಜನಾಭಿಗಮನಪರ್ವ 63 ಜಾರರಿಗೆ ಜಡರಿಗೆ ನಿಕೃಷ್ಣಾ ಚಾರರಿಗೆ ಪಿಸುಣರಿಗೆ ಧರ್ಮವಿ ದೂರರಿಗೆ ಕಠಿ ಭಾರ್ಥ ಕೇಳ್ರಲೋಕಪಿಲದ || ಭ್ರಾತೃಮಿತ್ರವಿರೋಧಕಗೆ ಪಿತ್ತ ಮಾತೃಘಾತಿಗೆ ಖಳನಿಗುತ್ತಮ ಜಾತಿನಾಶಕನಿಂಗೆ ವರ್ಣಾಶ್ರಮವಿರೂಪಕಗೆ | ಜಾತಿಸಂಕರಕಾರಿಗಾಕೊ ಧಾತಿರೇಕಿಗೆ ಗಾಢಗರ್ವಿಗೆ ಭೂತವೈರಿಗೆ ಪಾರ್ಥ ಕೇಳ್ರಲೋಕವಿಲ್ಲೆಂದ | ಸಾಮಿಕರ್ಯವಿಘಾತುಕಂಗತಿ ಕಾಮುಕಗೆ ಮಿಥ್ಯಾಪ್ರಲಾಪಿಗೆ ಭೂಮಿದೇವದೇವಿಗಾತಿಗೆ ಬಿಕವ್ರತಿಗೆ | ಗಾಮಣಿಗೆ ಪಾಷಂಡಿಗಾವಿ ರಾಮಕಾರಿಗೆ ಕೂಟಸಾಕ್ಷಿಗೆ ನಾಮಧಾರಿಗೆ ಪಾರ್ಥ ಕಳ್ಳರಲೋಕವಿಲ್ಲೆಂದ || ಅದರಿನಾವಂಗುಪಹತಿಯ ಮಾ ಡದಿರು ಸಚರಾಚರದ ಚೈತ ನೃದಲಿ ನಿನ್ನನೆ ಬೆಡಿಸಿ ಕಾಂಬುದು ನಿನ್ನ ತನುವೆಂದು | ಬೆದಅದಿರು ಬಳಲುತಪಕೆ ಕೂಲಿಯ ಪದಯುಗವ ಮಣಿಯದಿರು ಹರಿಯನು ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ || ೦೭ b೬ ಕರುಣಿಸಲಿ ಕಾಮಾರಿ ಕೃಪೆಯಿಂ ವರಮಹಾಸ್ತ್ರ ವನಿಂದ ಯಮಭಾ ಸ್ಮರಹುತಾತನನಿರುತಿವರುಣಕುಬೇರಮಾರುತರು |