ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

64 سلام ಮಹಾಭಾರತ (ಅರಣ್ಯಪರ್ವ ಸುರರು ವಸ್ತುಗಳು ಸಿದ್ದ ವಿದ್ಯಾ ಧರಮಹೋರಗಯಕಮನುಕಿಂ ಪುರುಷರಿಯಲಿ ನಿನಗೆ ವಿಮಳಸಂವಾಚನೆಯ || ಎನೆ ಹಸಾದವೆನುತ್ತ ಯಮನಂ ದನಗೆ ಭೀಮಂಗೆಂಗಿದನು ಮುನಿ ಜನಕೆ ಮೇಯಿಕ್ಕಿದನು ಮುಳುಗಿದನಕ್ಷತ್‌ಘದಲಿ | ವಿನಯದಲಿ ! ಮುನಿವಧುಗಳಾಶೀ ರ್ವಿನುತದಧಿದೂರ್ವಾಹ್ರತೆಯನು ಬ್ಬಿನಲಿ ಕೈಕೊಳುತನುಜರನು ಮನ್ನಿಸಿದನುಚಿತದಲಿ || ರ್C ನೆನೆಯದಿರು ತನುಸುಖವ ಮನದಲಿ ನೆನೆ ವಿರೋಧಿಯ ಸಿರಿಯನೆನ್ನಯ ಘನತರದ ಪರಿಭವನ ನೆನೆ ನಿಮ್ಮ ಗ್ರಜರ ನುಡಿಯ || ಮುನಿವರನ ಮಂತ್ರೋಪದೇಶವ ನೆನೆವುದು ಭವನ ಚರಣಕಮಲವ ನೆನುತ ದೌಪದಿ ಯೆಲಿಗಿದಳು ಪಾರ್ಥನ ಪದಾಬ್ಬದಲಿ || ೩೦ ಹರನ ಚರಣವ ಭಜಿಸುವೆನು ದು ರ್ಧರತಪೋನಿಷ್ಠೆಯಲಿ ಕೇಳಿ ತರುಣಿ ಪಾಶುಪತಾಸ್ತ್ರ ವಾದಿಯ ದಿವ್ಯಮಾರ್ಗಣವ | ಪುರಹರನ ಕೃಪೆಯಿಂದ ಪಡೆದಂ ತರಿಗಳನು ಸಂಹರಿಸಿ ನಿನ್ನಯ ಪರಿಭವಾಯು ನಂದಿಸುವೆನೇಡೆಂದನಾಪಾರ್ಥ || ೩೧ ಬಿಗಿದ ಬತ್ತಳಿಕೆಯನು ಹೊನ್ನಾ ಯುಗದ ಖಡ್ಗಕಠಾರಿಚಾಸವ ತೆಗೆದನಳವಡೆಗಟ್ಟ ಬದ್ದುಗೆದಾರಗೊಂಡೆಯವ | 1 ವನಜಮುಖಿ ಕ ಜ ಟ, ಡ,