ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೫) ಅರ್ಡ್ನಾಭಿಗಮನಪರ್ವ 67 ಇದು ಶಿವನ ಕ್ಷೇತ್ರವೆಂದು ಆಕಾಶವಾಣಿಯಾಗುವಿಕೆ, ಇಲ್ಲಿ ನಿರ್ದನತಪೋಧನ ಗಿಲ್ಲಿ ನೆಲೆ ಶ್ರುತಿಯುವತಿ ಸೂಸುವ ಚಲ್ಲೆಗಂಗಳ ಮೊನೆಗೆ ಮಾಸಲುಗುಡದ ಮೈಸಿರಿಯ | ದುರ್ಲಲಿತದಷ್ಟಾಂಗಯೋಗದ ಕೊಲ್ಲಣಿಗೆಗೊಳಗಾಗದಪ್ರತಿ ಮಲ್ಲಶೆವನ ಕ್ಷೇತ್ರ ವಿದೆ ಯೆಂದುದು ನಭೋನಿನದ 1 8o ವನಪ್ರವೇಶ ಮಾಡಿ ಅರ್ಜನನ ತಪಸ್ಸು, ಧರಣಿರನ ಬೀಳ್ಕೊಂಡು ಮಾರ್ಗಾಂ ತರದೊಳಾರಡಿಗೈದು ಹೊಕ್ಕನು ಹರನ ಕರಣಾನಿದ್ದಿ ಸಾಧನವೆನಿಪ ಗಿರಿವನವ | ಮರುದಿವಸದುದಯದಲಿ ಮಿಂದನು ಸರಸಿಯಲಿ ಸಂಧ್ಯಾಭಿಮುಖದಲಿ ತರಣಿಗರ್ಥ್ಯವನಿತ್ತು ದೇವವ್ರಜಕೆ ಕೈಮುಗಿದ || ವಿನುತಶಾಂಭವಮಂತ್ರಜಪಸಂ ಜನಿತನಿರ್ಮಳಭಾವಶುದ್ದಿಯ ಮನದೊಳರ್ಜನನೆತ್ತಿ ನಿಂದನು ದೀರ್ಘಬಾಹುಗಳ | ನೆನಹು ನೆಮ್ಮಿತು ಶಿವನನಿತರದ ನನೆಗೊನೆಯ ತರಳಕೆಯ ಕೊಡಚೆಯ ಮನದ ಸಂಚಲನೀಡುವೋದುದು ಕಲಿಧನಂಜಯನ | ೪೦ ಮುಗುಳುಗಂಗಳ ಮೇಲುಗುಡಿದೆ ೪ುಗಳ ಮಿಡುಕುವತುಟಿಯ ತುದಿಗಾ ಲುಗಳ ಹೊರಿಗೆಯ ತಪದ ನಿರಿಗೆಯ ನಿಮ್ಮ ಕಂಪನದ | ಬಿಗಿದ ಬಿಲ್ಲಿನ ಬೆನ್ನ ಬತ್ತಳಿ ಕೆಗಳ ಕಿಗ್ಗಟ್ಟಿನ ಕಠಾರಿಯ ಹೆಗಲೆಡಯುಧದ ಹೊಸತಪಸಿ ತೊಡಗಿದನು ಬಲುತಪವ 0 8೩ 8o