ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

[ಅರಣ್ಯಪರ್ವ ಮಹಾಭಾರತ ಇಂದ್ರನ ಆಗಮನ ಮತ್ತು ಸಂವಾದ, ಅರಸ ಕೇಳೆ ವಿಪ್ರವೇಷವ ಧರಿಸಿ ಧರೆಗಿಳಿದನು ಸುರೇಶರ ತರಹರಿಸದೀವಾತ ನುಡಿದನು ನಿಜಕುಮಾರಂಗೆ | ಮರಿಚಮಕಿಕಲೋಹಹೇಮಾ ಭರಣ ಚರ್ಮದುಕಲಮಿಳಿಹಾ ದರಿಯ ಹೂವಿನ ದಂಡಗೇಕನಿವಾಸವೇಕೆಂದ | 88. ಆವ ಸೇರುವೆ ತಪಕೆ ಚಾಪಕ ರಾವಳಿಗೆ ಶಮೆ ದಮೆಗೆ ಖಡಕಿ ದಾವ ಸಂಮೇಳನ ವಿಭೂತಿಗೆ ಕವಚಸೀಸಕಕೆ | ಆವುದಿದಭಿಧಾನ ತಪವೋ ಡಾವರಿಗಏದ್ಯಾಸಮಾಧಿಯೊ ನೀವಿದೆಂಥಾಮಗಳೆಂಬುದನಖಿಯೆ ನಾನೆಂದ !! M ಕಂದೆಗೆದು ನೋಡಿದನು ನೀವೇ ನೆಂದೊಡೆಯು ಹೃದಯಾಪೀಠದೊ ೪ಂದುಮಳೆಯ ನಿಲಿಸಿ ಮೆಚ್ಚಿಸುವೆನು ಸಮಾಧಿಯಲಿ | ಇಂದಿನೀಬಹಿರಂಗಚಿಹ್ನದ ಕುಂದುವೆಚಿ ನಲೇನು ಫಲವೆನ ಅಂದು ತಲೆದೂಗಿದನು ಸುರಪತಿ ತೋರಿದನು ನಿಜವ || ೪೬ ಅರ್ಜುನನಿಗೆ ಇಂದ್ರನ ವರದಾನ, ಮಗನೆ ನಿನ್ನಯ ಮನದ ನಿದ್ದೆಗೆ ಸೊಗಸಿದೆನು ಹಿರಿದಾಗಿ ಹರಸಿ ಲ್ಲಿಗೆ ಬರಲಿ ಪಾಲಿಸಲಿ ನಿನ್ನ ಮನೋಭಿವಾಂಛಿತವ | ,