ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

69 ಸಂಧಿ ೬] ಕೈರಾತಪರ್ವ ಹಗೆಗೆ ಹರಿವಹುದೆಂದು ಸುರಮ ಳಿಗಳ ಮಣಿ ಸರಿದನು ವಿಮಾನದೊ ಳಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ || ೪೭ ಐದನೆಯ ಸಂಧಿ ಮುಗಿದುದು ಆ ರ ನೆ ಯ ಸ ೦ ಧಿ. ಸೂಚನೆ. ಮುನಿನಿಕರ ಬಿನ್ನವಿಸಿ ಕರುಣಾ ವನ, ಶಂಭು ಕಿರಾತಮಯರೂ ಪಿನಲಿ ಹೊಕ್ಕನು ಬನದೊಳಚನು ಮೂಕದಾನವನ | ಅರ್ಜ್ನನು ಧ್ಯಾನವನ್ನು ಮಾಡಿದುದು, ಮರಳಿದನು ದಿವಿಜೇಂದ್ರನಿತ್ತಲು ಹರನೊಳಗೆ ಹೊರೆಯೆತ್ತಿದಂತ: ಕರಣ ಹಿಗಿ ತು ಹುದುಗಿದುದು ಬಹಿರಂಗಭಾವನೆಯ | ಧರಣಿ ಮೊದಲನೆ ಭೂತಪಂಚಕ ಮರುತಸಂಚಕವಿಷಯದಿಂದ್ರಿಯ ಕರಣವಿಪ್ಪದುತಾತ್ಮಕನ ಚಿಂತಿಸಿದ || ಮೇಲೆ ವಿದ್ಯಾರಾಗನಿಯತಿಯು ಕಾಲಕಲನಾತ್ಮಕನ ಮಾಯೆಯ ಮೇಲುಸೋಗಿನ ಸಿದ್ದ ವಿದ್ಯಾರೂಪನೀಶ್ವರನ | ಕೇಳು ನೃಪತಿ ಸದಾಶಿವನನು ತಾಳಶಕ್ತಿಯನಖಿಳ ತತ್ತ್ವದ ವಗಿಳಿಮಣೆಯನಖಂಡಶಿವನನು ಪಾರ್ಥ ಚಿಂತಿಸಿದ ||