ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

10 ಮಹಾಭಾರತ [ಅರಣ್ಯಪರ್ವ ಮೂಹದಿನಕೊಮೊಮ್ಮೆ ಫಲದಾ ಹಾರದಲಿ ನೂಕಿದನು ತಿಂಗಳ ನಾಲುದಿವಸಕೆ ಫಲವ ಕೊಂಡನು ತಿಂಗಳರಡಲಿ | ಮಹತಿಂಳ ಕಳದನಿಂತೀ ಮಾಡುದಿವಸಕೆ ಕಂದಮೂಲಾ ಹಾರದಲಿ ತಂಗೆಲೆಗುಲಿರ್ದನು ನಾಲ್ಕು ಮಾಸದಲಿ || ಬತಿಕ ಪವನಾಶಾರದಲಿ ನಿ ಸ್ಥಲಿತಶಿವಪದಭಕ್ತಿಸುಧೆಯಲಿ ತಳತರೋಮಾಂಚನದ ಕಂದದ ಕುಂದದವಯವದ | ಥಳಥಳಿಸುವಾನನದ ಸತ್ಯ ಜ್ಞ ವಿತಚಿತ್ತದ ಸುಪ್ರಭಾವದ ಬಳವಿಗೆಯಲುಚವಾದುದು ತಪ ಧನಂಜಯನ || ಯಮದೊಳತ್ಪಾದಿಸಿದ ನಿಯಮ ಶ್ರಮವ ಗೆಲಿದನು ಶಂಭುವಿನ ಪದ ಕಮಲ ಬೈಸಿಕೆಯಾದುದೆತ್ತಿದ ಜೀವ ಪವನನಿ | ಭ್ರಮಸುವಿಂದ್ರಿಯಗಣವನುಟಿದಾ ಕ್ರಮಿಸಿ ಶಂಕರಭಾವದಲಿ ಸಂ ಕ್ರಮಿಸಿ ಧರಿಸಿ ಸಮಾಧಿಯನು ತಳದಾತ್ಮಪರನಾದ | ೫ ವಿವಳಮತಿ ಕೇಳಿ೦ದ್ರಿಯಾರ್ಥ ಭ್ರಮೆಯ ಜಾಗೃದವಸ್ಥೆಯಂತ `ಮಿತಕರಣಭ್ರಮೆಯಲುದಿತಸ್ಸಪ್ಪ ವೀಧಿಯಲಿ | ಗಮಿತತಾಸನೆಯು ಬೀಜ ಕ ಮಸುಷುಪ್ತಾವಸ್ಥೆಯಲ್ಲಿ ಸಂ ಕ್ರಮಿಸದಗ್ಗದ ತುರ್ಯಶಿವನನು ಪಾರ್ಥ ಚಿಂತಿಸಿದ |