ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

74 ೧೦ ಮಹಾಭಾರತ [ಅರಣ್ಯಪರ್ವ ನೀಲಲೋಹಿತ ಚಿತ್ತವಿಸು ಶಶಿ ಮಳೆ ಬಿನ್ನಹ ನಿಗಮಮಹಿಳಾ ಮಳವಣಿನೀರಾಜಿತಾಂಘಿಸರೋಜನವಧಾನ | ಪಾಲಿಸುವುದಾರ್ತರನು ಪರಮಕ್ಷ ಏಳು ನೀನತಿದೀನರಾವು ವಿ ಟಾಳಸಂಗತಿಯಾದುದಕ್ಕೆಜಪತಪಸ್ಸಿತಿಗೆ OF ಶಾಂತಿಯೇ ಮನೆ ನಿನ್ನ ಚರಣದ ಚಿಂತೆಯೇ ಮನೆವಾರ್ತೆ ವರವೇ ದಾಂತತರಹಸ್ಯಮನನಾದಿಗಳು ಸರ್ವ | ದಾಂತಿಯೆ ಸುಖಭೋಗ ಮಾಯಾ ಶಾಂತಿಯೇ ಮಾಹಾತ್ಮವಿದು ಮುನಿ ಸಂತತಿಗೆ ವರ್ತನವಲೇ ವೈದಿಕವಿಧಾನದಲಿ || ಹೊದ ಹೊಲಬಿಲ್ಲದಯೊಳಗೆ ದು ರ್ಭೇದತಪವೇ ಹೊತ್ತುತಿದೆ ಜ ೪ಾದುವೆಮ್ಮ ಸಮಾಧಿಸೈರಣೆ ಶವದಮಾದಿಗಳು | ಕಾದುದಾವನಭೂಮಿ ತರುಗು ಲ್ಯಾದಿಗಳು ಕಣಗಿಲಾದುವು ತೀದುದೆಮ್ಮದು ಜಪಸಮಾಧಿಯು ಕರ್ಮವಿಧಿಯಿಂದ 1 | ೦೧ ರಾಯನೋ ಮೇಣವನು ರಾವುತ ನಾ ? ಯಕನೊ ಖುಷಿಯಲ್ಲ ಬಯಸಿಗೇ ಕಾಯುಧಂಗಳ ಗೊಡವೆ ನಮಗೇಕದು ಬೂತಾಟ | ಸಾಯಕದ ಬತ್ತಳಿಕೆ ಟಾಪವ ಡಾಯುಧದ ಕುಶೆವೆರಳಜಡಗಳ ನಾಯಕದಲನುಚಿತದ ಸಂಗದ ತಪಸಿ ಯಿಹನೆಂದ || ೦೦ 1 ನಿತ್ಯ ವಿಧಿಯೊಬ್ಬನ ದೆಸೆಯಲಿಂದು, ಚ. 2 ಕಾ ಚ == = = == =

==

= = -