ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಹಂದಿಯಿದು ಬಿಡು ನಾಯ್ಕ ಳನು ಬಿಡು ಹಿಂದಹಿಡಿ ಕಡೆ ಕುತ್ತು ಕೈಕೊ ಳ್ಳೆಂದು ಗಜಬಳಿಸಿತ್ತು ಗಾವಳಿ ಗಹನಮಧ್ಯದಲಿ || ೪೧ ಎಳವೆಯನಡುವಿರ್ದ್ದರಾಹುವೊ ಅಳವಡುವ ದಾಡಿಗಳ ದೊಡ ಮಿಗೆ ಎಳದನೀಲಾಚಲಕೆ ಸರಿಯೆಂದೆನಿಪ ಹೇರೋಡಲ | ಮುಳಿದು ಗರ್ಜಿಸಿ ಕಿಡಿಸುರಿವಕಂ ಗಳ ಸರದಾಟೋಪದಲಿ ಕೆ ಕಳಿಸಿದಕ್ಕಲ ನೋಡುತಿರ್ದುದು ದೇವಸಂತತಿಯ || ೪೦ ಕೂಡ ಕಟ್ಟಿತು ಭೂತಗಣ ದನಿ ಮಾಡಿ ಭರದಬ್ಬರಿಸಿ ವೇಣಿಯ ನೀಡಿ ನಾಯ್ಕಳು ತುಡುಕಿದುವು ತಿರುಗಿದರೆ ಹಿಮ್ಮಡಿಯ | ಝಡಿಸುತ ಕವಿದೆಕ್ಕಲಂದೆ ಡಾಡಿ ಬಿರಿದುದು ನೂಯಿಘಾಯದಿ ನೋಡುತಿರ್ದುದು ಸೇನೆ ಕಂಡನು ಶೂಲಿ ಸೂಕರನ || ೪೩ ಈಶ್ಚರನ ಬಾಣದ ಏಟಿನಿಂದ ಧನಿಮಾಡುತ್ತಾ ಬಂದ ಹಂದಿಯನ್ನು ಸಾರ್ಥನು ನೋಡಿದುದು. ಇದುವೆ ಸಮಯವಲಾ ಯೆನುತ ಹೂ ಡಿದನು ಬಾಣವನುಗಿದು ಪೂರಾ ಯದಲಿ ತೆಗೆದು ಪಿನಾಕಿ ಯೆಚ ನು ಮೂಕದಾನವನ | ಒಡೆದು ಹಾಯ್ದು ದು ಬಾಣಗಜ ದೋ ಬಿದುದು ಬದಿಯಲಿ ಕೊಡಹಿ ಘೋಚಿಡು ತದು ಧನಂಜಯನತ್ತ ಹರಿದುದು ಹೊತ್ತಕಣೆಸಹಿತ || ೪೪