ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬] ಕೈರಾತಪರ್ವ 81 . ಪಾರ್ಥನ ಬಾಣದಿಂದ ಹಂದಿಯು ಮೃತವಾಗುವಿಕೆ, ಬಂದು ಗಿರಿಕಂದರದೊಳಿಹ ಮುನಿ ವೃಂದದೊಳಗಡಹಾಯು ಕೆಡಹುತ ಹಂದಿ ಮೋಜಿಯ ನೆಗಡಿ ಮಲೆವುತ ಗಜ ಗರ್ಜಿಸಿತು | ಮಂದಿ ಬೆದಯುತ ಘಾಟಡುತಲಾ ಯಿಂದುಧರನೇ ಬಲ್ಲ ಶಿವ ಶಿವ ಯೆಂದು ಮೊಯಿಡೆ ಕೇಳಿ ಕಣ್ಣೆ ಬೆದೆದ್ದ ನಾಪಾರ್ಥ | ೪೫ 84 ಕಂಡನರ್ಜನನೀವರಾಹನ ದಂಡಿ ಲೇಸಲ್ಲೆನುತ ಬಾಣವ ಗಾಂಡೀವದೊಳಳವಡಿಸಿ ಬೊಬ್ಬಿ ಯಿದೆಯ್ದ ನಾಖಳನ | ದಿಂಡುಗೆಡೆದುದು ಕಾಲ ಕೆಡಹುತ ಗಂಡಶೈಲದ ವೊಲು ಭೂತವ ದಿಂಡುದದಾಹಂದಿ ಬಿದ್ದುದು ಪಾರ್ಥಸಿದಿರಿನಲಿ || ಹಂದಿ ನನ್ನದು ನನ್ನದು ಯಂದು ಶಿವಾರ್ಜನರ ವಿವಾದ. ಬಂದನೀಶ್ವರ ನಾವು ಕೆಡಹಿದ ಹಂದಿ ನಮ್ಮದು ತೆಗೆ ಯೆನಲು ನರ ನಂದನೆನ್ನ ಂಬಿನಲಿ ಬಿದ್ದು ದು ಸಾಲ ನೀನೆನಲು | ಬಂದುದೇಕಮಿಷವಿರೋಧದ ಕಂದು ಪಾರ್ಥನ ಚಿತ್ರದಲಿ ಬಾ ಲೇಂದುಧರನೆಂದೆತ್ತ ಬಲ್ಲನು ಕೆಣಕಿದನು ಶಿವನ || ೪೬ ಆರನೆಯ ಸಂಧಿ ಮುಗಿದುದು ARANYA Parva