ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

vii 251 & 1 ವೆಂಬುದು ಮೊದಲಾದುದನ್ನು ಆತ ರಹಸವಕ್ತಿ ಪೂರ್ವಕವಾಗಿ ತಿಳಿಸಿದರೆ ಸರ್ವಜನರಿಗೂ ಗ್ರಾಹ್ಯವಾಗಲಾರದೆಂದು ಸಂಕ್ಷೇಪಿಸಲ್ಪಟ್ಟಿದೆ. ಇದರ ಶೋಧನಕ್ಕಾಗಿ ಉಪಯೋಗಿಸಿರುವ ಪುಸ್ತಕಗಳ ವಿವರಣೆ. ಗುರ್ತು ಗ|| ಓ|| ಲೈಬ್ರರಿ ನಂಬರು ವಿಶೇಷ. ಕ. ನಂ|| 70 ಸಮರ. ಸಮಗ್ರ * ಪುನ ಪೊ) ಹೈಟರಾದ ಮೆ|| ಮಾದ ಸ್ಪನವರಿಂದ ಬಂದದ್ದು, ಸಮಗ್ರ. 57 ಅಸಮಗ್ರ ಸವರು. ಅಸಮಗ. 205 ಸಮಗ್ರ ಮೇಲೆ ತೋರಿಸಿದ ಪುಸ್ತಕಗಳಳಗೆ ಅನೇಕ ಪುಸ್ತಕಗಳಲ್ಲಿ ಕಂಡು ಅಂತಸಂಗತವಾಗಿರುವುದನ್ನು ಪುಸ್ತಕವಭ್ರದಲ್ಲಿ ಸೇರಿಸಿ ಉಳಿದ ಏನೋ ಒಂದು ರೀತಿಯಾಗಿ ಹೊಂದಿಸಿಕೊಳ್ಳಬಹುದಾದ ಪುಸ್ತ ಕಾಂತರ ಪಾಠಗಳನ್ನು ಆಯಾ ಪುಟದ ಕೆಳಗಡೆ ಆಯಾ ಪುಸ್ತಕದ ಗುರ್ತಿನೊಡನೆ ತೋರಿಸಿದೆ. ಪ್ರಾಯಿಕವಾಗಿ ನಿರ್ಮೂಲವಾಗಿಯೂ ಅನಾವಶ್ಯಕವಾಗಿಯೂ ಯಾವ ಶೋಧನೆಯೂ ಮಾಡಲ್ಪಟ್ಟಿರುವುದಿಲ್ಲ. ಇದರ ಮೇಲೂ ಸಾಮಾದಿಕ ದೋಷಗಳನಾದರೂ ಇದ್ದರೆ ಗುಣಜ್ಞರು ಕ್ಷಮಿಸುವುದಕ್ಕೆ ಯೋಗ್ಯವಾಗಿರುವುದರಿಂದ ಗುಣಗ್ರಾಹಿಗಳು ಅಭಿ ಜ್ಞರೂ ಆದವರೆಲ್ಲರೂ ಸಂತೋಷಿಸುವರೆಂದು ನಂಬಿದೆ. 8 8 266 ಸಮಗ. & 227