ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬ ಕೈರಾತಪರ್ವ ಕಂಜನಾಳದಿ ಕಟ್ಟುವಡವುದೆ ಕುಂಜರನು ನರಶರದ ಜೋಡಿನ ಹೌಂಡ್‌ವೊಳಯಲಿ ಜಾಹ್ನವೀಧರ ಜಾವಿವನೆ ಯೆಂದ || ೧೦ ಮತ್ತೆ ಸುರಿದನು ಸರಳ ಮಡೆಯನ ದೆತ್ತ ನಭದೆಸೆಯತ್ತ ಧಾರು ಯೆತ್ತಲಿರ್ಹನನೆತ್ತ ಕಪಟಕಿರಾತ ತಾನೆ | ಹೊತ್ತಹೊಗರಿನ ಮೊರೆವ ಗರಿಗಳ ಮುತ್ತು ಗಿಡಿಗಳ ಬಾಯಧಾರೆಯ ಮೊತ್ತವಂದ” ಕಿದುವು ಮೃತ್ಯುಂಜಯನ ಸಮ್ಮುಖಕೆ | ೧೧ | ಕೋಪದಿಂ ಬಂದ ವಿನಾಯಕಾದಿಗಳನ್ನು ಸಮಾಧಾನ ಪಡಿಸಿದುದು ಕೆರಳಿದನು ಹೇರಂಬ ಗುಹನ ಬರಿಸಿದನು ರೂಪದಲಿ ಮಸಗಿತು ತರತರದ ವರವೀರಭದ್ರಾಖಿಳ ಭೂತಗಣ | ಹರನು ಕಂಪನಿದೇನಿದೇನ ಚರಿ ಧನಂಜಯನೆಮಗೆ ನೂರ್ಮಡಿ ಪರಮಹಿತ ನಿಮ್ಮಿಂದ ನೀವ ಗಜಬಜಿಸಬೇಡೆಂದ || ೧೦ ಈಶ್ವರಾರ್ಜ್‌ನರ ಪರಸ್ಪರಬಾಣವೃಷ್ಟಿ. ಎನುತ ಕೊಂಡನು ಧನುವನಾಪಾ ರ್ಥನ ಶರೌಘವನೆಯೊ ಡೀಶನ ಮೊನೆಗಣೆಯಲಔದುವು ಬಾಡಿದುವು ಬರಿಸರಳು | " ಕನಲಿ ಕಿವಿವರೆಗುಗಿದು ಫಡ ಹೋ ಗೆನುತ ಮಗುವನು ಧನಂಜಯ ನನಿತುರರವನು ಕಡಿದು ಮದನವಿರೋಧಿ ಮಗುಪಚ || ೧೩ ಎಸುಗೆಯೊಟ್ಟಿತು ಶಬರನತಿಸಾ ಹಸಿಕನೈ ಬಿಲ್ದಾಳಲಾ ಸಮ ಬೆಸನನೆಚ್ಚನು ನನ್ನೊಡನೆ ಮರುಪೂತು ಘಾಯ್ಕೆನುತ | -