ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

88 ಮಹಾಭಾರತ [ಅರಣ್ಯಪರ್ವ ಹೊಸಮನೆಯ ಹೊಗರಲಗುಗಳ ದ ೪ಸುವ ಧಾರೆಯ ಕೆಂಗರಿಯ ಢಾ ೪ಸುವ ಕಥೆಗಳ ಶರಧಿಯನು ಕವಿಸಿದನು ಕಲಿಪಾರ್ಥ || ೧೪ L ಅರ್ಜನನ ಬಾಣಗಳು ಮುಗಿದರೂ ಉತ್ಸಾಹ ಏಕರೀತಿಯಾಗಿರುವಿಕ. ಈಡಿರಿದುವೊಂದೊಂದಅಲಿ ಹೊಗೆ ರೂಡಿ ಝಳಪಿಸುವುರಿಗಳಲಿ ಸರ ಭೂಡಿದುವು ಗಾಂಡೀವವನೊದೆದು ಮಹೇಶನಿದಿರಿನಲಿ | ಕಾಡಿದರೆ ಕಾರುಣನಿಧಿ ಕೊಂ ಡಾಡುತಿರ್ದನು ಪಾರ್ಥನಂಬಿನ ಮಾಡಿಗೆಯ ಸಂವರಣೆ ಸವೆದುದು ಸವೆಯದಾಟೋಪ || ೧೫ ()& ಎಲೆ ಕಿರಾತ ಕಿರಾತರೊಳಗ ಗ್ಯಳಮನಡೆಯೋ ದೇವದಾನವ ರೊಳಗೆ ಸೈರಿಸಿ ನಿಲುವನಾವನು ನಮ್ಮ ವಿಲಗದಲಿ | ಅಳುಕದಿರು ಕಲಿಯಾಗೆನುತ ತುದಿ ಹಿಳಾಕ ಮಂತ್ರಿಸಿ ದಿವಬಾಣಾ ವಳಿಗಳಲಿ ಬಾಲೇಂದುಮಳೆಯನೆಚ್ಚನಾಸಾರ್ಥ || ಅರ್ಚನನ ಬಾಣಗಳನ್ನು ಈಶ್ವರನು ನುಂಗಿದುದು, ಏಸುವಂತಾ ದಲಿ ಮುಸುಕಿದೆ ಡೈಸುವನು ಹರ ನುಂಗಿದನು ಮಗು ಪೇಸುಕೋರಂಟುಗಳಲೆಚೊ ಡೆ ಕಡಿದನಂಬಿನಲಿ | ಈಸುವೆಗಳರಾರೆನಿಪ ಜಿ ಜ್ಞಾಸೆ ಬೇಡಾ ಕ್ಷಾತ್ರತಾಮಸ ವೇಸು ಬಲುಹೋ ನಿಮ್ಮ ಜಾತಿಗೆ ಭೂಪ ಕೇಳಂದ || ೧೩