ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬] ಕೈರಾತಪರ್ವ ಆಗ ಅರ್ಬನನ ಪರಿತಾಪ, ಅಂದು ಖಾಂಡವವನದ ದಹನದಿ ಬಂದುದಹಯಬಾಣ ಬಾಣದಿ ~ HL ಯಿಂದು ಬಂತುದು ಬಹಳಜಲನಿಧಿ ಬತ್ತುವಂದದಲಿ | ಇಂದುಮಳಿಯ ಸೇವೆಗಿಂದು ಪು ೪ಂದ ಕಂಟಕನಾದನೇ ಹಾ ಯೆಂದು ಗರ್ಜಿಸಿ ಚಾಪದಿಂದಪ್ಪಳಿಸಿದನು ಶಿವನ || ೧೪ ಕಳಚಿದನು ದಂಡೆಯಲಿ ಘಾಯುವ ನಳುಕಿದನಲಾ ಯೆನುತ ಮಗು ಪ್ಪಳಿಸಿದನು ಮೇಲ್ಪಾಯು ಗೊಲ್ಲನು ಜಗಿದು ಝಂಪಿಸುತ ಮೆಲುನಗೆಯಲರ್ಜನನ ಚಾಪವ ಸೆಳದು ಕೊಂಡನು ತನ್ನ ಭಕ್ತನ ಬಳವಿಗೆಯನೇ ಮಾಡಿ ಪ್ಲೇಯೆಂದುದು ಸುರಸೈವು ೧೯ - ಅರ್ಜುನನು ಭಯಗೊಂಡುದು, ತಿಳವನುಗಿದಡಿಗಿಕ್ಕಿ ಮನೆಯ ಕಳಕಳವೆ ಮೇಲಾಯ್ತು ತಾಮಸ ಜಲನಿಧಿಯ ತಳಮಳಲ 1 ಮುಟ್ಟಿತು ಮನ ಧನಂಜಯನ | ಸೆಳದನೊರೆಯಲಡಾಯುಧವ ಬೀ ಪಲವೊ ಶಬರಾ ಯೆನುತ ಹೊಯ್ದನು ತಳಿರೆಲೆಯು ತಳದೊಳವೆಳೆಯನೆಲೆವನೆಯ ಪಶುಪತಿಯ || 40 ಮರದ ಹೆಗ್ನೆಂಬುಗಳ ಲಿಟ್ಟನು ತಿರುಹಿ ಕಲ್ಕುಂಡುಗಳ ಮತೆಯಲಿ ಹರನ ಮುಸುಕಿದನೇನನೆಂಬೆನು ಪಾರ್ಥನುರುವಣೆಯ | 1 ತಾಳಲ ಚ. is ur== =