ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೬) ಕೈರಾತಪರ್ವ ತಾಣವೆಂತುಟೊ ಶಿವ ಶಿವಾ ಸ ತಾಣನಕೆ ಬಹುದಿವಸ ಭವನ ಪ್ರಾಣನೇ ಪೋಷಣದಲ್ಲಾ ಮತ್ತು ಪೂತು ಜಗಜಟ್ಟಿ | ಕಾಣೆ ನಿನಗೆ ಸಮಾನನನು ಶಿವ ನಾಣೆ ಗುಣವಲಸೂಯೆಯೇ ತ ನಾಣೆ ನೋಡಾ ಶಬರಿ ಯೆಂದನು ನಗುತ ಶಶಿಮಲ್ಲ 1 || ೩೪ ಅರ್ಜ್ನನು ಈಶ್ಚರನು ಬೇಡಿದುದು, ನಿನಗೆ ನಾ ಬೆ ಏಗಾದೆ ನೀನಿಂ ದೆನಗೆ ಮೆಚ್ಚಿ ದೆ ದೇವದಾನವ ಜನವೆನಗೆ ಏಾಡಲ್ಲ ನೀ ಹಲ್ಲಣಿಸಿದ್ದೆ ನನ್ನಾ | ಇನನೊ ಮೇಣ ದೇವೇಂದ್ರನೋ ಹರಿ | ತನುಜನೋ ಹರಿಯೋ ಮಹಾದೇ ವನೋ ಕಿರಾತನೋ ಮೇಣೆನುತ ಮತ್ತೆ ಬಿಗಿವನು ಶಿವನ || ೩೫ ಅರ್ಜನನನ್ನು ನೋಡಿ ಶಿವನ ಪಶ್ಚಾತ್ತಾಪ. ಘಾಯವನು ಮನ್ನಿ ಸುತ ಶಿವ ಪೂ ರಾಯದಲಿ ಮೆಟ್ಟಿದನು ಪಾರ್ಥನ ಬಾಯೊಳಕ್ಕುವ ರುಧಿರ ನಾಸಿಕದೆರಡುಬಾಹೆಯಲಿ | ನೋಯ ನೊಂದನು ಖಾಖಿ ಮುನಿಯ ನಯವಾದುದಕಟಕಟಾ ತ ಪಾಯಿ ತಾಯ್ಕೆನುತ ಮುಗಿವನು ಮದನಾ || ೩೬ ಬಿರಿದುದೀಘನ ಗರ್ವಗಿರಿ ಮಡ ಮುಗಿದುದೀತನ ಶಕ್ತಿ ಸಲೆ ಟೆ ಬೃರಿಸಿತಿಂದ್ರಿಯವರ್ಗ ನೆಗ್ಗಿ ತು ನೆನಹಿನೊಡ್ಡವಣೆ | ಹರಿದುವಂಗದಜಲ ಕಾ ಹುರಕೆ ಕಾಲೊಳಯಾಯ್ತು ಮತಿನಿ ಬರದ ಬೆಳಿಗಿನ ಬೆದೆಯಲಿ ಬೆಂಡಾದನಾಪಾರ್ಥ | 1 ಮದನಾರಿ ಚ ಟ. 2 ವಂಚಿಸದೆ, ಕ,