ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

99 ಮಹಾಭಾರತ [ಅರಣ್ಯಪರ್ವ ಅಜ್ನನ ಸಂತಾಪ ಆವ ಸುವ್ರತಭಂಗವೋ ಮೇ ನಾವ ದೈವದೆಹವೋ ಮೇ . ಕಣಾವ ಶಿವಭಕ್ಕಾಪರಾಧವೊ ಪೂರ್ವಜನ್ಮದಲಿ | ಆವ ಹಿರಿಯರ ಹಟಿದೆನೋ ತಾ ನಾವ ಧರ್ಮವನಳಿದೆನೋ ತನ ಗೀವಿಧಿಯ 1 ಪರಿಭವಮಹೀರುಹ ಫಲಿತವಾಯ್ಕೆಂದ || ೩v ಈತ ದಿಟಕೆ ಪುಳಿಂದನೇ ವಿ ಖಾತನರ ತಾನಲ್ಲಲೇ ದಿಟ ಜಾತಿಪಾರ್ಥನೆ ತಾ ನಿಧಾನಿಕೆ ಶಬರನಿವನಲ್ಲ | ಈತ ಪಲ್ಲಟವಾದನೋ ಮೇಣ ಕ್ಷೇತತುರಗನ ಪಲ್ಲಟವೂ ಕುಂ ತೀತನುಜ ತಾನಲ್ಲ ನಿಶ್ಚಯವೆಂದು ಚಿಂತಿಸಿದ || ಅಖಿದನೇ ಶಿವನೆಂದು ದೈವದ ಸರಿಯ ಬಲುಹನು ಕಂಡೊಡೆಯು ದಿಟ ವಯಿಯಬಹುದೇ ರಹಸ್ಯ ಮಾಯಾಗೋಪಿಕಾ ಜನ | ಅಮಿಹಿಕೊಡವೇ ವೇದಶಿರವೆ ಚ ರಿಸಿ ತನ್ನ ನಖಂಡಚಿನ್ಮಯ ನಯವು ತಾನೆಂದಾವನವನು ಭೂಪ ಕೇಳಂದ || ಹಂದಿಯೊತರಲೇಕೆ ? ಬನದ ಪು ೪ಂದನಲಿ ಸೆಣಸಾಗಲೇತಕೆ ಪು ೪ರವಮಾನಕರು ತಾವವಮಾನೃ ರಾದೆವೆಲೆ | ಇಂದುಮಳಿಯುಪೇಕ್ಷೆಯೋ ತಾ ನಿಂದು ಶಿವಪದಭಕ್ತಿಶೂನನೊ ಮಂದಭಾಗ್ಯನು ತಾನಲಾ ಹಾ ಯೆನುತ ಚಿಂತಿಸಿದ || ೪೧ | ಗಾಪಪರಿ, ಚ. 2 ಯೇತಕೆತನಗೆ, , 8ಂ