ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ 4) ಕೈರಾತಪರ್ವ” ತಿರುಗಿ ಶಿವನನ್ನು ಪ್ರಾರ್ಥಿಸಲಾರಂಭಿಸಿದುದು. ಏಕೆ ಚಿಂತೆ ವೃಥಾ ಮನೋವ್ಯಥೆ ಕಾಕಲಾ ನಾವಜ್ಞರಾಗೆ ಪಿ ನಾಕಿ ಮಾಡುವುದೇನು ಮಣಿಯೊಗುವೆನು ಮಹೇಶ್ವರನ | ಈಕಿರಾತನ ಹರಿಬವನು ಬಂಕಿ ಕೇಕೆ ನಿಮಿಷಕೆ ಗೆಲುವೆನೆಂದು ವಿ ವೇಕಶಿರಿಯ ಕಟಾಕ್ಷ ಚಿತ್ರಕೆ ಮಾರಿದನು ಮನವ || ೪೦ ಮಣಲಿಂಗವ ಮಾಡಿದನ) ನಿ ರ್ಗುಣನ ಸಗಣಾರಾಧನೆಯ ಮ ನೃ ಣೆಗಳಲಿ ವಿಸ್ತರಿಸಿದನು ನಿವಿಧಾಗಮೋಕ್ತಿಯಲಿ | ಕಣಗಿಲೆಯ ಬಂಧುಗೆಯ ಕಕ್ಕೆಯ ಸಣಶಿರೀಷ್ಮದ ಕುಸುಮದಲಿ ರಿಪು ಗಣಭಯಂಕರನನರ್ಚಿಸಿದನಂಧಾಸುರಾಂತಕನ || ಅಮಲಶೈವಸ್ತವವ ಹೇಲುತ ನಮಿಸಿದನ ) ಬಲ ಬಂದು ಪುನರಪಿ ವಿಮಲಮತಿ ಮೈಯಿಕ್ಕಿದನು ಭಯಭರಿತಭಕ್ತಿಯಲಿ 1 | ಕಮಲಸಂಭವವಂದ್ಯ ಗಿರಿಜಾ ರಮಣ ಭಕ್ತ ಕುಟುಂಬಿ ದೇವೋ ತ್ಯಮ ತ್ರಿಯಂಬಕ ಪುಷ್ಟಿವರ್ಧನ ಕರುಣಿಸುವುದೆಂದ || ೪೪ ಗೆಲಿದನೆನ್ನನು ತಬರನೀತನ ಗೆಲುವಶಕ್ತಿಯ ಕೊಡು ಕಿರಾತನ ಬಲುಹ ಭಂಗಿಸಿತೆನ್ನ ಬಿಂಕದ ವೊಡೆಯ ನೀನಿರಲು | ಹಸಿವು ಮಾತೇನಿವನ ಗೆಲುವ ಗೃಳಿಕೆಯನು ಕೃಪೆಮಾತನುತ ಪರ ಬಲದಿಶಾಪಟ ಭುಜವನೊವರಿಸುತಿ ಮುಂತಾದ || ದಾ ೪೫ 1 ನಿಜಭಾವಶುದ್ಧಿಯಲ್ಲಿ, ಚ, ೪೩