ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ತಿರುಗಿ ಯುದ್ಧಕ್ಕೆ ಕರೆಯುವಾಗ ಶಿವನು ಪ್ರತ್ಯಕ್ಷವಾದುದು. ಕಾಣಬಹುದೋ ಶಬರ ನಿನ್ನ ಯ ಪ್ರಾಣವೆನ್ನಾಧೀನ ವಯಾ ಸ್ಥಾಣುವಿನ ಬಲುಹುಂಟು ಹಿಂಡುವೆನಿನ್ನು ನಿನ್ನ ಸುವ | ಗೋಣ ಮುಖವೆನು ತುಡುಕಿದರೆ ಶಿವ ನಾಣೆ ಬಾ ಸಂಮುಖಕೆ ಹಾಣಾ ಹಾಣಿಗಿನ್ನ ನುವಾಗೆನುತಲೆವೆಯಿಕ್ಕದೀಕ್ಷಿಸಿದ || ೪೬ ಕಂಡನರ್ಜನನೀಕಿರಾತನ ಮಂಡೆಯಲಿ ತಾ ಮಳಲಲಿಂಗದ ಮಂಡೆಯಲಿ ಪೂಜಿಸಿದ ಬಹುವಿಧಕುಸುಮವಂಜರಿಯ | ಕಂಡನಿತ್ತಲು ಮುಗಿದು ಪುನರಪಿ ಕಂಡನೀಶಬರಂಗಿದೆತ್ತಣ ದಂಡಿಯಿದು ತಾನೆನುತ ಬೆಳಗಾಗಿದ್ದ ನಾಗಾರ್ಥ 1 || ೪೭ ಆಗಲಿದನಾರೈ ವೆನೆನುತವ ನಾಗಮೋದಿ ಮತ್ತೆ ಲಿಂಗದ ಮೇಗರೆಯ ನಿರ್ಮಾಲವನು ಬೇರಿಸಿ ಭಕ್ತಿಯಲಿ | ಪೂಗಳನು ತಟ್ಟಿ ಕರುಣಾ ಸಾಗರನ ಬಲವಂದು ದಹನ ಯಾಗಹರನೆ ನಮಶ್ಚಿ ವಾಯೆನುತಿತ್ತ ಮುಂದಾದ | 8v ಮತ್ತೆ ಕಂಡನು ಖಂಡಪರಶುವಿ ನುತ್ತಮಾಂಗದೊಳಚೆಯಲಿ ಲಿಂ ಗೊತ್ತಮಾಂಗದ ಮೇಲೆ ಕಾಣನು ಕುಸುಮಮಂಜರಿಯ || ಕುತ್ತಿದುವು ಕೌತುಕವ ಕಂಗಳು ಹೊತವದುಭತವನು ಭಯಾನಕ ವೆತ್ತ ರಸದಲಿ ಮುಳುಗಿದುವು ಕಂಗಳು ಧನಂಜಯನ || ರ್8 1 ದಂಡಿಯೋ ಹಾಯೆನುತಸ್ಯವೆಂಗಾದನಾಶಾರ್ಥ, ಚ,