ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೈರಾತಪರ್ವ 95 ಸಂಧಿ ೭] ಶಿವನಲಾ ಸಾಕ್ಷಾಚ ತುರ್ದಶ ಭುವನಕರ್ತುವಲಾಕಿರುತ ವ್ಯವಹರಣೆಯಲಿ ಸುಟಿದನನ್ನದನುಗ್ರಹಾರ್ಥವಲ | ಎನಗೆ ನಿರಶನ ತಪದ ಪಿತ್ತದ ಭವಣೆ ತಲೆಗೇರಿದುದಲಾ ಶಿವ ಶಿವ ಮಹಾದೇವಾ ಯೆನುತ ಮಲಗಿದನು ಕಲಿಪಾರ್ಥ || ೫೦ ಯುದ್ಧ ಮಾಡಿದ್ದಕ್ಕಾಗಿ ಅರ್ಜನನ ಪಶ್ಚಾತ್ತಾಪ, ಹೃದಯವಿಟ್ಟಗೆಯಾಯ್ತು ಕಂಗಳು ಹೆದರುವು ವೈವದಲಿ ತನು ಗದಗದಿಸಿತಡಿಗಡಿಗೆ ಝಡಿದುದು ರೋಮಪುಳಕದಲಿ | ಉದುರಿದುವ ರೇತಾಂಬು ಬಿಂಕದ ಬೆದರಿಕೆಯ ಮೂಢತೆಯ ತಿಳುಹಿನ ಮುದದ ಖೇದದ ಘಾಯಘಾಸಿಗೆ ಪಾರ್ಥನೊಳಗದ || ೫೧ ಸೇದಜಲದಲಿ ಮಿಂದು ಪುನರಪಿ ಖೇವಪಂಕದೊಳದ್ದು ಬಹಳವಿ ಪ್ರಾದರಸದಲಿ ಹೊರಟ ಭಯರಸನದಿಯೊಳಿಸಾಡಿ | ಮೈದೆಗೆದು ಮರನಾಗಿ ದೆಸೆಯಲಿ ಬೀದಿವರಿವುತ ವಿವಿಧಭಾವದ ಭೇದದಲಿ ಮನ ಮುಂದುಗೆಡುತಿರ್ದುದು ಧನಂಜಯನ || ೫೩ ಏಸು ಬಾಣದೊಳಚೌಡೆಯು ಹೋಳಿ ಸೂಸಿದುವು ತಾನಖಿದುದಿಲ್ಲ ಮ ಹಾಶರವ ಕಳುಹಿದೊಡೆ ನುಂಗಿದನಡುದೆನೆ ತಾನು | ಆಶರಾಸನಖಡ್ಡವನು ಕೊಳ ಲೈಸರೊಳಗೆಳ ತೆನೇ ಹಿಂ ದೇಸುಜನ್ಯದ ಜಾಡದವನಿಕೆಯೋದುದೆನಗೆಂದ || Hಳಿ