ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೭) ಕೈರಾತಪರ್ವ ಸ್ಪುರದಲಿಂಗನು ಲಿಂಗಮಲೋ ತರನುದಾರಕ್ಕಸದಸ ತೃರದವರ ಶಿವನಾರು ಶೈವೋರುಷಲಿಂಗದಲಿ | ಪರಮಪರರೂಪಾತ್ಪರಾತ್ಪರ ತರನಿರೂಪನದಾವನಾತನೋ ೪ರರ ತಾವೆಚಾ ಡಿದೆವಲಾ ಶಿವ ಶಿವಾ ಯಂದ || ಆಅಕಾರಉಕಾರವಿಮಲಮ ಕಾರಯುಕ್ತಕಾಕ್ಷರದ ವಿ ಸರಿಯಾವನು ಮಾತ್ರ ಕಾಕ್ಷರರೂಪನಯನು | ಆರು ವಾಲ್ಮಯನಾರು ವಾಚ ದೂರನಾರು ವಚೊನಿಯಾಮಕ ನಾರವನ ಕಡಮಗೆ ದಂಡಿಯ ಶಿವ ಶಿವಾ ಯೆಂದ !! ರ್H ಗಾಹು ಹತ್ತಾಹ ಗಡ ನಿ ರ್ಬೆಹನೊಡನೆ ಮಹಾಶರ'ಘಕೆ ಮೇಹು ಗಡ ಜೀವನವು ಮೃತ್ಯುಂಜಯನ ಸೀಮೆಯಲಿ | ಆಹ ಮೂದಲೆ ಗಡ ಸುನಿಗಮ ವೂಹದೂರನ ಕೂಡ ಹರನೊಡ ನಾಹವಕೆ ಸಮಜೋಳಿ ನಾವೆ ಗಡ ಶಿವ ಶಿವಾ ಯಂದ || ೬೦ ಹೂಡಿ ಜಗವನು ಜಗದ ಜೀವರ ಕೂಡ ಬೆರಸಿ ಸಮಸ್ತವಿಷಯದೊ ೪ಾಡಿ ಸೊಗಸುವನಾತನುಪಭೋಗಪ್ರಪಂಚದಲಿ | ಹೂಡದತಿಯದೆ ಗಮಿಸಿ ಮರಳದ ಕೂಡದಗಲದ ನಿತ್ಯತೃಪ್ತನಿ ರೂಢನೊಡನೆಚಾ ಡಿದೆವಲಾ ಶಿವ ಶಿವಾ ಯಂದ || ARANYA PARVA ಒ 13