ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಎವಗೆರಡು ಕಣ ವಿಶತಕ ಹುವಿನೊಡನೆ ಸಕ್ರೋಧದರುಶನ ವೆವಗೆರಡುಭುಜ ವಿ ಭಜನೊಡನೆ ಸಂಗ್ರಾಮ | ಭುವನಚರನ ವಿಶ್ವತೋಮುಖ ಶಿವನ ನಮ್ಮಿಾಕಾಲು ನಾಲಿಗೆ ಭವಗಡಿಸಿ ಗೆಲಲಾವ ಸಮರ್ಥರೆ ಶಿವ ಶಿವಾ ಯೆಂದ || ೬ ಆವನೊಬ್ಬನಣೋರಣೀಯ ನ ದಾವನುರುಮಹತೋವಹೀಯನ ದಾವನುರುತರದ ಸಂಗತವಿತೃಸಮಯದಲಿ || ಆವನೊಬ್ಬನ ನಾಮರೂಪಗು ಣಾವಲಂಬನನಾದೀಶರ ನಾವನಾತನ ಕಡೆ ತೋಟಿಯೆ ಶಿವ ಶಿವಾ ಬೆಂದ || ೬ ಸೇನನು ಸತ್ನಿ ಯೆ 1 ಗಳಲಿ ದ್ರ ಸ್ಮ-ನನು ದೃಢಚಿತ್ತದಲಿ ಶ್ರೀ ತಮ್ಮನನು ಮಂತವನನು ಸಂಕೀರ್ತಿತಮ್ಮನನು ! ಅವ್ಯನನಕ್ಷಯನನಭವನ ನವ್ಯಸನನಜ್ಞಾನದಲಿ ಯೋ ದವನೆಂದೇ *ಸೆಣಸಿದೆವಲಾ ಶಿವ ಶಿವಾ ಯೆಂದ || ಸುರದಕಾರಾದಿಯತಕಾರೋ ಇರದ ಶಬ್ದ ಬ್ರಹ್ಮಮಯ ವಿ ಸ್ವರದಹಂತದ ಮಹತ್ತತಾತಿಶಯಪದದ | ಪುರುಷಮೂಲಪ್ರಕೃತಿಗಳನು ತರಿಸಿ ತೊಳ ತೊಳತೊಳಗಿ ಬೆಳಗುವ ಪರಮಶಿವನಲಿ ಸೆಣಸಿದೆವಲಾ ಶಿವ ಶಿವಾ ಯೆಂದ | 4 ತಿಳಿ - 1 ಸಮ್ಮತಿ, ಚ ಟ 2 ಗವ್ಯ ಚೇತನ ಡ ದಪದದ | 9.